7 Best Books To Read In Kannada | ಕನ್ನಡದ ಪ್ರಸಿದ್ಧ ಪುಸ್ತಕಗಳು

ಈ ಲೇಖನದಲ್ಲಿ ನಾವು ನಿಮಗೆ 7 Best Books To Read In Kannada ಪುಸ್ತಕಗಳನ್ನು ಪರಿಚಯ ಮಾಡಿಸಿಕೊಡಲಿದ್ದೇವೆ. 

ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಬಗೆ ಹೇಗೆ?, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ  ಉತ್ತರ ಕಂಡುಕೊಳ್ಳುವ ಮಾರ್ಗಗಳು, ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ?, Conscious ಮತ್ತು Subconscious Mind ನಮ್ಮ ನಿತ್ಯ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತವೆ?

ಶ್ರೀಮಂತಿಕೆಯ ರಹಸ್ಯ, ಜೀವನದ ರಹಸ್ಯ ಮತ್ತು  Law of attraction ಇಂತಹ ಮಾಹಿತಿಗಳನ್ನೊಳಗೊಂಡ  ಉಪಯುಕ್ತ ಕನ್ನಡದಲ್ಲಿಯ ಪುಸ್ತಕಗಳನ್ನು ನಾವು ಇಲ್ಲಿನಿಮ್ಮ ಮುಂದೆ ಇಡಲಿದ್ದೇವೆ.

ಓದಿ:Best Kannada Competitive Books

Best Books To Read In Kannada Language

1. ಫೆರಾರಿ ಮಾರಿದ ಫಕೀರ

ಈ ಪುಸ್ತಕ The Monk Who Sold His Ferrari ಪುಸ್ತಕದ ಕನ್ನಡ  ಅನುವಾದವಾಗಿದ್ದು, ಈ ಪುಸ್ತಕದಲ್ಲಿ ರಾಬಿನ್ ಶರ್ಮಾ ರವರು, ಜೀವನದಲ್ಲಿ ಖುಷಿಯಾಗಿರಲು ಹಲವಾರು Techniques ಮತ್ತು ತತ್ವಗಳನ್ನು ಇಲ್ಲಿ ನೀಡಿದ್ದಾರೆ.

ಜೀವನದಲ್ಲಿ ಏನನ್ನಾದರೂ ಸಾಧಿಸಲು ಹೊರಟಿರುವ ಆಕಾಂಕ್ಷಿಗಳಿಗೆ ಈ ಪುಸ್ತಕವು ತುಂಬಾ ಸಹಾಯಮಾಡಬಲ್ಲದು.

ಇನ್ನೇನು ಜೀವನ ಮುಗದೇ ಹೋಯಿತು, ಇನ್ನು ಬದಲಾಯಿಸಲು ಆಗುವುದಿಲ್ಲ, ಎನ್ನುವವರು ಈ ಪುಸ್ತಕವನ್ನು ಒಮ್ಮೆ ಓದಲೇಬೇಕು.


2. ರಿಚ್ ಡ್ಯಾಡ್ ಪೂರ್ ಡ್ಯಾಡ್

51z0VkQAaJL. SX318 BO1,204,203,200

 Mind ಮತ್ತು Time ಹೇಗೆ ಸರಿಯಾಗಿ ಬಳಸಬೇಕು ಮತ್ತು ನಿಯಂತ್ರಣ ಮಾಡಬೇಕು ಎಂಬುದು ಈ ಪುಸ್ತಕದಿಂದ ಚೆನ್ನಾಗಿ ಕಲಿಯಬಹುದು.

ಓದುಗರ ಪಾಲಿಗೆ ಇದೊಂದು life changing best books in kannada ಆಗಬಹುದು.

ನೀವು investment ಮಾಡಬೇಕೆಂದು ನಿರ್ಧರಿಸಿದ್ದರೆ ಅಥವಾ investment ಮಾಡಿದ್ದರೆ ಈ ಪುಸ್ತಕವನ್ನು ಓದಲೇಬೇಕು.


3. ನೀನು ಸತ್ತರೆ ಅಳುವವರು ಯಾರು?

51c6pr6reZL. SX356 BO1,204,203,200

ಪಾಠಗಳಿಂದ ಕಲಿತ ಅಂಶಗಳನ್ನು ನಮ್ಮ ಜೀವನದಲ್ಲಿ ಹೇಗೆ ಮೈಗೂಡಿಸಿಕೊಳ್ಳಬೇಕು ಎಂಬುದನ್ನೂ ಸಹ ಈ ಪುಸ್ತಕದಲ್ಲಿ ನೀಡಲಾಗಿದೆ.

ಈ ಪುಸ್ತಕದ ಆಶಯವು ನೇರವಾಗಿ ಹೃದಯಕ್ಕೆ ತಲಪುವುದರಿಂದ, ಒಂಟಿತನ ಮತ್ತು ನೀರಾಶೆಗಳು ನಿಮ್ಮನ್ನು ಕಾಡುತ್ತಿದ್ದರೆ ಈ ಪುಸ್ತಕವು ನಿಮಗೆ ಖಂಡಿತವಾಗಿ ಸಹಾಯ ಮಾಡಬಲ್ಲದು.


4. ನಿಮ್ಮ ಸುಪ್ತಪ್ರಜ್ನ್ಯಾ ಮನಸ್ಸಿನ ಶಕ್ತಿ

41hTXFWFZPL. SX309 BO1,204,203,200

ಇದು The power of your subconscious mind ಪುಸ್ತಕದ ಕನ್ನಡ ಅನುವಾದವಾಗಿದ್ದು, ವ್ಯಕ್ತಿಯು ದೃಷ್ಟಿಕೋನ,ಮಾನಸಿಕ ಚಿಂತನೆ ಮತ್ತು ನೀರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬದಲಾಯಿಸಿ ಬುಡುವಷ್ಟು ಶಕ್ತಿಯನ್ನು ಹೊಂದಿದೆ.

Conscious ಮತ್ತು Subconscious ಮೈಂಡ್ ಗಳ ಶಕ್ತಿ ಮತ್ತು ಅವುಗಳು ದಿನನಿತ್ಯ ಯಾವ ರೀತಿ ಒಂದಕ್ಕೊಂದು ಸಂಬಂಧಿಸಿವೆ ಹಾಗೂ ಅವುಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಲಾದರೂ ಈ ಪುಸ್ತಕವನ್ನು ಓದಲೇಬೇಕು.

ಒಬ್ಬ ವ್ಯಕ್ತಿಯು ಅವನು ಮಾಡುವ ವಿಚಾರಗಳ ಉತ್ಪನ್ನನಾಗಿರುವುದು ಹೇಗೆ ಎಂಬುದು ಈ ಪುಸ್ತಕವನ್ನು ಓದಿದ ಮೇಲೆ ತಿಳಿಯುತ್ತದೆ.

ಈ  Best Books In Kannada language ಓದಿದ ನಂತರ ನಿಮ್ಮ ವಿಚಾರಗಳು ಮತ್ತು ವೀಚಾರಗಳನ್ನು ಮಾಡುವ ಶೈಲಿಯೇ ಬೇರೆಯಾಗಿರುತ್ತದೆ.

ನೀವು ವಿದ್ಯಾರ್ಥಿಯಾಗಿದ್ದರೆ ಒಮ್ಮೆಯಾದರೂ ಈ ಪುಸ್ತಕವನ್ನು ಓದಲೇಬೇಕು.


5. ರಹಸ್ಯ

 Law Of Attraction Book In Kannada ಎನ್ನುವುದಕ್ಕೆ ಈ ಪುಸ್ತಕವು ಸರಿಯಾದ ಉದಾಹರಣೆಯಾಗುತ್ತದೆ.

ಹೌದು ಇದು ಆಂಗ್ಲ ಭಾಷೆಯಲ್ಲಿ ಅತೀ ಹೆಚ್ಚು ಮಾರಾಟವಾದ ಪುಸ್ತಕಗಳ ಸಾಲಿನಲ್ಲಿ ಇದು ಕೂಡ ಒಂದು.

ಈ ಪುಸ್ತಕವು ಪ್ರತೀ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಷ್ಟು ಸಮೃದ್ಧವಾಗಿದೆ.

ಈ ಪುಸ್ತಕವನ್ನು ಓದಿ, ಇದರಲ್ಲಿ ನೀಡಿರುವ ಅಂಶಗಳನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ, ಮುಂದೆ Kannada Motivational Book ಎಂದು ಗೂಗಲ್ ನಲ್ಲಿ ಹುಡುಕಾಡುವುದು ತಪ್ಪುತ್ತದೆ ಎಂಬುದು ನಮ್ಮ ಅನಿಸಿಕೆ.


6. ಚಾಣಕ್ಯ – ಆಡಳಿತ ನಿರ್ವಹಣೆ ಗುರುವಿನ ಸೂತ್ರಗಳು

51wZdAOSGsL. SX322 BO1,204,203,200

ಚಾಣಕ್ಯ ಒಬ್ಬ ಕ್ರೀಯಾಶೀಲ ಚಿಂತಕ. ಈ ಪುಸ್ತಕವು ಆಡಳಿತ ನಿರ್ವಹಣೆಯ ಸೂತ್ರಗಳ ಕುರಿತಾಗಿದೆ.

ಚಾಣಕ್ಯನ ನೇರ ನುಡಿ ಮತ್ತು ಅವನ ಬರವಣಿಗೆಯ ಶೈಲಿ ಎಂದರೆ, ಬಹುತೇಕ ಓದುಗರಿಗೆ ಅಚ್ಚು ಮೆಚ್ಚು


7. ದೊಡ್ಡದಾಗಿ  ಯೋಚಿಸುವ ಮ್ಯಾಜಿಕ್

5122ccu81AL. SX322 BO1,204,203,200

ಜೀವನ ನಿರ್ವಹಣೆಗಾಗಿ, ಈ ಪುಸ್ತಕದಲ್ಲಿ ನೀಡಿರುವ ೧೦ ನಿಯಮಗಳನ್ನು ನೀಡಲಾಗಿದೆ. ದೊಡ್ಡದಾಗಿ ಯೋಚಿಸಲು ಹಲವಾರು techniques ಮತ್ತು ideas ಮತ್ತು principles ಗಳನ್ನೂಕೊಡಲಾಗಿದೆ.

ಇವು ನಿಮ್ಮಲ್ಲಿ ಅಡಕವಾಗಿರುವ ಅಸಾಮಾನ್ಯವಾದ ಶಕ್ತಿಯನ್ನು ಪರಿಚಯಿಸಿಕೊಡುತ್ತವೆ.


Conclusion

  • ಸೂಚನೆ: ಇಲ್ಲಿ ನೀಡಲಾದ ಪುಸ್ತಕಗಳಲ್ಲಿ ಕೆಲವು ಅನುವಾದಿತ ಪುಸ್ತಕಗಳಾಗಿವೆ.
  • ಇಲ್ಲಿ ನೀಡಲಾದ ಪ್ರತಿಯೊಂದು ಪುಸ್ತಕವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ನಾವು ಇಲ್ಲಿ ಅವುಗಳಿಗೆ ಕೊಟ್ಟಿರುವ ಕ್ರಮಾಂಕವು ಕೇವಲ ಸೂಚಿಸಲು ಮಾತ್ರ.

ನಿಮಗೆ ಈ Best Books To Read In Kannada ಬರಹವು ಇಷ್ಟ ಆಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮಾಡಿ.

ಒಂದು ವೇಳೆ ಈ ಬರಹವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಇದನ್ನು ನಿಮ್ಮ ಆಪ್ತ ಮಿತ್ರರಲ್ಲಿ Share ಮಾಡಿ.

ಓದಿ: ಕಂಪ್ಯೂಟರ್ ಬಗ್ಗೆ ಕನ್ನಡದಲ್ಲಿ ಪೂರ್ಣ ಮಾಹಿತಿ

Leave a Comment

error: Content is protected !!
Copy link
Powered by Social Snap