ನಮಸ್ಕಾರ ಪ್ರೀತಿಯ ವಿದ್ಯಾರ್ಥಿಗಳೇ/ಶಿಕ್ಷಕರೇ. ನೀವು Class 10 Kannada Textbook PDF ಗಳನ್ನು ಈ ಕೆಳಗೆ ನೀಡಲಾದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ Download ಮಾಡಿಕೊಳ್ಳಬಹುದು.
ಇಲ್ಲಿ ನೀಡಲಾದ 10th standard Kannada textbook ಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘ(KTBS) ಮೂಲದಿಂದ ಸಂಗ್ರಹಿಸಲಾಗಿದೆ.
DOWNLOAD Class 10 Kannada Textbook PDF
![[DOWNLOAD] Class 10 Kannada Textbook PDF । 10ನೇ ಕನ್ನಡ ಪುಸ್ತಕ Class 10 Kannada Textbook PDF](https://i0.wp.com/infokannadiga.com/wp-content/uploads/2022/09/class-10-kannada-textbook-pdf.webp?resize=840%2C473&ssl=1)
ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕಗಳು.
ಪುಸ್ತಕಗಳು | Download Link |
---|---|
ಕನ್ನಡ (ಸಿರಿ ಕನ್ನಡ) | |
ಇಂಗ್ಲೀಷ್ | |
ಹಿಂದಿ | |
ಸಮಾಜ ವಿಜ್ಞಾನ -೧ | |
ಸಮಾಜ ವಿಜ್ಞಾನ -೨ | |
ವಿಜ್ಞಾನ ಭಾಗ -೧ | |
ವಿಜ್ಞಾನ ಭಾಗ -೨ | |
ಗಣಿತ ಭಾಗ – ೧ | |
ಗಣಿತ ಭಾಗ – ೨ | |
ದೈಹಿಕ ಶಿಕ್ಷಣ |
FAQ On Class 10 Kannada Textbook PDF
Q1. ಕನ್ನಡ ಮಾಧ್ಯಮ ಪಠ್ಯಪುಸ್ತಕಗಳ PDF ಹೇಗೆ ಪಡೆಯಬೇಕು?
“Class 10 Kannada Textbook PDF by Infokannadiga” ಎಂದು ಗೂಗಲ್ ನಲ್ಲಿ search ಮಾಡುವುದರ ಮೂಲಕ Pdf ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Q2. ಇಲ್ಲಿ ನೀಡಲಾದ ಪುಸ್ತಕಗಳು ಕರ್ನಾಟಕ ರಾಜ್ಯದ ಪಠ್ಯಪುಸ್ತಕಗಳೇ?
ಹೌದು. ಇಲ್ಲಿ ನೀಡಲಾದ ಪುಸ್ತಕಗಳ Link ಗಳು Karnataka Textbook Society ಯ ಅಂದರೆ ಕರ್ನಾಟಕ ಪಠ್ಯಪುಸ್ತಕ ಸಂಘ(ರಿ) ಜಾಲತಾಣದ ಲಿಂಕ್ ಗಳಾಗಿವೆ ಮತ್ತು ಇವು ಕನ್ನಡ ಮಾಧ್ಯಮದ ಪುಸ್ತಕಗಳು ಆಗಿರುತ್ತವೆ.
ಈ ಲೇಖನದ ಮೂಲಕ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ pdf ಗಳನ್ನು Freeಯಾಗಿ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಅಥವಾ ಪಥವನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದೇವೆ.
ಈ pdf ಗಳು ಅಥವಾ ಪುಸ್ತಕಗಳ ಲಿಂಕ್ ಗಳು ಯಾವುದೇ ಕಾರಣಕ್ಕೂ ನಮ್ಮ ಜಾಲತಾಣಕ್ಕೆ ಸಂಬಂಧಿಸಿರುವುದಿಲ್ಲ.
ನಿಮ್ಮ ಅನಿಸಿಕೆ ಅಥವಾ ಸೂಚನೆಗಳು ಏನಾದರೂ ಇದ್ದರೆ ದಯವಿಟ್ಟು ಕಾಮೆಂಟ್ ಮಾಡಿ ಅಥವಾ ನಮ್ಮ email ಗೆ contact ಮಾಡಿ.
ಈ ಕೆಳಗಿನವುಗಳನ್ನು ಓದಿ: