ನೀವು ವಿದ್ಯಾರ್ಥಿಗಳಾಗಿದ್ದು ನಿಮ್ಮ ಪರೀಕ್ಷೆಗಳಿಗೆ ಸಂಬಂಧಿಸಿದ ಕನ್ನಡ ಪ್ರಬಂಧ ವಿಷಯಗಳನ್ನು ಹುಡುಕುತ್ತಿದ್ದೀರಾ? ಅಥವಾ ನೀವು ಸ್ಪರ್ಧಾರ್ಥಿಗಳಾಗಿದ್ದು IAS, KAS, PSI ಗಳಂತಹ ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದೀರಾ?, ಹಾಗಾದರೆ ಈ ಕೆಳಗೆ ನೀಡಲಾದ Kannada Prabandha Topics ಅರ್ಥಾತ್ ಕನ್ನಡ ಪ್ರಬಂಧ ವಿಷಯಗಳು ತುಂಬಾ ಸಹಾಯ ಮಾಡಬಲ್ಲವು.
ನೀವು ಬರೆಯುವ ಪ್ರಬಂಧಕ್ಕೆ ಅತಿ ಹೆಚ್ಚು Marks ಅಂದರೆ ಅಂಕಗಳನ್ನು ಬರುವಂತೆ ಉತ್ತಮ ಪ್ರಬಂಧ ಬರೆವುದು ಹೇಗೆ? ಎಂಬುದನ್ನು ಮೊದಲು ಓದಿ.

ನೀವು ಕೆಳಗೆ ನೀಡಲಾದ ಪ್ರಬಂಧಗಳ PDF ಗಳನ್ನೂ ಉಚಿತವಾಗಿ DOWNLOAD ಮಾಡಿಕೊಳ್ಳಬಹುದು ಹಾಗೂ ಮುಂದಿನ Kannada Essay Topics ಗಳಿಗಾಗಿ ನಮ್ಮ Telegram Join ಆಗಬಹುದು.
Kannada Prabandha Topics List
ಮಹಿಳಾ ಸಬಲೀಕರಣ | DOWNLOAD PDF |
ಪರಿಸರ ಸಂರಕ್ಷಣೆ ಪ್ರಬಂಧ | DOWNLOAD |
ರಾಷ್ಟ್ರೀಯ ಹಬ್ಬಗಳು ಪ್ರಬಂಧ | DOWNLOAD |
ಗ್ರಂಥಾಲಯದ ಮಹತ್ವ | DOWNLOAD |
ಕ್ರೀಡೆಗಳ ಮಹತ್ವ ಪ್ರಬಂಧ | DOWNLOAD |
ವಿಶ್ವ ಪರಿಸರ ದಿನಾಚರಣೆ | DOWNLOAD |
ಜಲ ಮಾಲಿನ್ಯ ಪ್ರಬಂಧ | DOWNLOAD |
ಆನ್ಲೈನ್ ಶಿಕ್ಷಣ ಪ್ರಬಂಧ | DOWNLOAD |
ಶಬ್ದ ಮಾಲಿನ್ಯದ ಪ್ರಬಂಧ | DOWNLOAD |
ವಾಯು ಮಾಲಿನ್ಯ | DOWNLOAD |
ಕೃತಕ ಬುದ್ದಿಮತ್ತೆ ಪ್ರಬಂಧ | DOWNLOAD |
- ಪಶ್ಚಿಮ ಘಟ್ಟ ಮತ್ತು ಜೀವ ವೈವಿಧ್ಯ ರಕ್ಷಣೆ
- ಎತ್ತಿನ ಹೊಳೆ ಯೋಜನೆ ವರದಾನವೇ
- ಜನಸಂಖ್ಯಾ ಸಮಸ್ಯೆಗಳು
- ವಿದೇಶ ಬಂಡವಾಳ: ಸಾಧಕ ಬಾಧಕಗಳು
- ಜನಸಂಖ್ಯಾ ಸ್ಫೋಟ ಮತ್ತು ಕಾರಣಗಳು
- ಪ್ರಬಂಧ ಕೃತಕ ಬುದ್ದಿಮತ್ತೆ ಬಗ್ಗೆ ಪ್ರಬಂಧ
- ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡಬೇಕೆ?
- ಕನ್ನಡ ಭಾಷೆ ಬಗ್ಗೆ ಪ್ರಬಂಧ
- ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಅನಾಹುತಗಳು
- ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ
Trending Kannada essay topics
ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಮತ್ತು ಮುಂದೆ ಕೇಳಬಹುದಾದ ಪ್ರಬಂಧದ ವಿಷಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
- ಸಮ್ಮಿಶ್ರ ಸರಕಾರಗಳ ಪ್ರಸ್ತುತತೆ
- ಉತ್ತರ ಕರ್ನಾಟಕದ ಅಭಿವೃದ್ಧಿ ಸವಾಲುಗಳು
- ಭಾರತ ಸಂಯೋಜನೆ ಮತ್ತು ಸಂಯೋಜಿತ ಸಂಸ್ಕೃತಿ
- ಪೊಲೀಸಿಂಗ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ
- ಪರಿಸರ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳ ನಡುವಿನ ವ್ಯತ್ಯಾಸವೇನು?
- ಪಿಡುಗು(ಮಹಾಮಾರಿ) ಸಂದರ್ಭದಲ್ಲಿ ಉಂಟಾದ ಶೈಕ್ಷಣಿಕ ಬಿಕ್ಕಟ್ಟು
- ಹೊಸ ಶಿಕ್ಷಣ ನೀತಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಎಲ್ಲಾ ತೊಂದರೆಗಳಿಗೆ ಪರಿಹಾರವಾಗಿದೆಯೇ?
- ಸಿಎಎ, 2019 ಮತ್ತು ಇದರ ನಂತರದ ಪರಿಣಾಮಗಳು
- ಕೋವಿಡ್-೧೯ ನ ಭಾರೀತ್ಯಾ ಆರ್ಥಿಕತೆಯ ಮೇಲೆ ಪರಿಣಾಮ
- ಭಾರತದಲ್ಲಿ ಮಹಿಳಾ ವಿಮೋಚನೆ – ಕಟ್ಟುಕತೆ/ಕಾಲ್ಪನಿಕ ಕಥೆ ಅಥವಾ ವಾಸ್ತವಿಕತೆ
- ಜಾಗತಿಕ ತಾಪಮಾನದ ಏರಿಕೆ
- ಆವಿಷ್ಕಾರವು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಪ್ರಮುಖ ಅಂಶವಾಗಿರುತ್ತದೆ.
- ಸೈಬರ್ ಸ್ಪೇಸ್ ಮತ್ತು ಅಂತರ್ಜಾಲ – ದೀರ್ಘಾವಧಿಯಲ್ಲಿ ಮಾನವ ನಾಗರಿಕತೆಗೆ ಆಶಿರ್ವಾದವೋ? ಅಥವಾ ಶಾಪಾವೋ?
- ಭಾರತೀಯ ಚಿತ್ರರಂಗ ನಮ್ಮ ಸಂಸ್ಕೃತಿಯನ್ನು ರೂಪಿಸುತ್ತದೆಯೇ? ಅಥವಾ ಅದನ್ನು ಪ್ರತಿಬಿಂಬಿಸುತ್ತದೆ?
- ಉತ್ತಮ ಆಡಳಿತದಲ್ಲಿ ಮಾಧ್ಯಮದ ಪಾತ್ರ
- ಭಾರತದಲ್ಲಿ ವೃತ್ತಿಪರ ಶಿಕ್ಷಣದ ಅವಶ್ಯಕೆತೆ
- ನಗದು ರಹಿತ ಆರ್ಥಿಕತೆಯ ಗುಣಾವಗುಣಗಳು
- ಕರ್ನಾಟಕವು ಸಂಪೂರ್ಣ ಮಧ್ಯ ನಿಷೇಧದತ್ತ ಸಾಗಬೇಕೇ?
- ಅನಿಯಂತ್ರಿತ ಸಾಮಾಜಿಕ ಮಾಧ್ಯಮ – ರಾಷ್ಟ್ರ ಭದ್ರತೆಗೆ ಬೆದರಿಕೆ
- ಚೀನಾ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತ ವಿದೇಶಾಂಗ ನೀತಿ
- ಕೃತಕ ಬುದ್ಧಿಮತ್ತೆ ಮತ್ತು ಏಕಾಂತ ಹೇರಿಕೆ
- ಕಾರ್ಪೊರೇಟ್ ಕೃಷಿ – ರೈತರ ಆತ್ಮಹತ್ಯೆಗೆ ಒಂದು ಪರಿಹಾರ.ಚರ್ಚಿಸಿ
- ದುರ್ಬಲನು ಇಂದಿಗೂ ಕ್ಷಮಿಸಲಾರ, ಕ್ಷಮೆ ಬಲಶಾಲಿಯ ಲಕ್ಷಣ.
- ಆನ್ಲೈನ್ ಮಾಹಿತಿಯ ಮುಂದೆ ಸಾಂಪ್ರದಾಯಿಕ ಶಿಕ್ಷಣವು ಹಳೇದಾಗಿದೆಯೇ?
- ಇಂದು ನಮ್ಮ ರಾಷ್ಟ್ರ ಬಾಹ್ಯ ಬೆದರಿಕೆಗಳಿಗಿಂತ ಹೆಚ್ಚಾಗಿ ಆಂತರಿಕ ಬೆದರಿಕೆಗಳನ್ನು ಎದುರಿಸುತ್ತಿದೆ.ಚರ್ಚಿಸಿ
- ಕೃಷಿಯಲ್ಲಿ ಆಧುನಿಕರಣವನ್ನು ಅನುಷ್ಠಾನಗೊಳಿಸುವುದು.
- ದೇಶದ ಪ್ರಗತಿಯಲ್ಲಿ ಪೋಲೀಸರ ಪಾತ್ರ.
- ಜಾಗತಿಕವಾಗಿ ಭಾರತ ದೇಶವು ಪ್ರಬಲ ದೇಶವಾಗಿ ಬೆಳೆಯುತ್ತದೆ.
- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತ್ರಜ್ಞಾನ
- ಸಾಮಾಜಿಕ ಜಾಲತಾಣ ಮತ್ತು ಅದರ ಪರಿಣಾಮಗಳು
- ಕೋವಿಡ್ ನಂತರದಲ್ಲಿ ಉಂಟಾದ ಸಾಮಾಜಿಕ ಮತ್ತು ಮಾನಸಿಕ ಬದಲಾವಣೆಗಳು
- ಕನ್ನಡ ಪ್ರೀತಿ
- ಅಂತರ್ಜಾಲ ಮತ್ತು ಮಹಿಳಾ ಸುರಕ್ಷತೆ
- ಭಾರತ ಮತ್ತು ಬಹು ಸಂಸ್ಕೃತಿ
- ಸುಸ್ಥಿರ ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ
- ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಸಂವಿಧಾನ
Kannada Essay Topics For Students
- ಸಾಮಾಜಿಕ ಪಿಡುಗುಗಳು ಪ್ರಬಂಧ
- ಕೊರೋನಾ ಬಗ್ಗೆ ಪ್ರಬಂಧ ಕನ್ನಡದಲ್ಲಿ
- ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ
- ಗಾಂಧೀಜಿಯವರ ಬಗ್ಗೆ ಪ್ರಬಂಧ
- ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ
- ಸ್ವಚ್ಛ ಭಾರತ ಅಭಿಯಾನ ಪ್ರಬಂಧ
- ರಾಷ್ಟೀಯ ಭಾವೈಕ್ಯತೆ ಪ್ರಬಂಧ
- ಶಿಕ್ಷಕರ ಬಗ್ಗೆ ಪ್ರಬಂಧ
- ಕನ್ನಡ ಸಂಸ್ಕೃತಿ ಪ್ರಬಂಧ
- ಕನ್ನಡ ರಾಜ್ಯೋತ್ಸವ ಮೇಲೆ ಪ್ರಬಂಧ
- ದಸರಾ ಬಗ್ಗೆ ಪ್ರಬಂಧ
- ನನ್ನ ಫಿಟ್ನೆಸ್ ಮಂತ್ರ ಪ್ರಬಂಧ
- ಸಂವಿಧಾನ ಪ್ರಬಂಧ
- ದೀಪಾವಳಿ ಬಗ್ಗೆ ಪ್ರಬಂಧ
- ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ
- ಆನ್ಲೈನ್ ಶಿಕ್ಷಣದ ಅನುಕೂಲಗಳು ಮತ್ತು ಅನಾನುಕೂಲಗಳು ಪ್ರಬಂಧ
- ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಪ್ರಬಂಧ
- ಕನ್ನಡದ ಬಗ್ಗೆ ಪ್ರಬಂಧ
- ಶಿಕ್ಷಕರ ದಿನಾಚರಣೆ ಪ್ರಬಂಧ
- ಸಾವಯವ ಕೃಷಿ ಪ್ರಬಂಧ
- ಕನ್ನಡ ನಾಡು ನುಡಿ ಪ್ರಬಂಧ
- ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ
- ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಪ್ರಬಂಧ
- ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ
- ಸ್ವರಾಜ್ಯ 75 ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ
- ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ
- ಗಣರಾಜ್ಯೋತ್ಸವ ಪ್ರಬಂಧ
- ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆತ್ಮ ನಿರ್ಭರ ಭಾರತ ಪ್ರಬಂಧ
- ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಪ್ರಬಂಧ
- ಮೊಬೈಲ್ ಬಗ್ಗೆ ಪ್ರಬಂಧ
- ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ
- ಶಿಕ್ಷಣದ ಮೇಲೆ ಕೊರೊನಾ ಪ್ರಭಾವ ಪ್ರಬಂಧ
- ನನ್ನ ಕನಸಿನ ಭಾರತ ಪ್ರಬಂಧ
- ಆತ್ಮ ನಿರ್ಭರ ಭಾರತ ಪ್ರಬಂಧ
- ಅರಣ್ಯ ರಕ್ಷಣೆ ಕನ್ನಡ ಪ್ರಬಂಧ
- ಮತದಾನ ಪ್ರಬಂಧ
- ಅಮೃತ ಮಹೋತ್ಸವ ಬಗ್ಗೆ ಪ್ರಬಂಧ
- ಫಿಟ್ ಇಂಡಿಯಾ ಬಗ್ಗೆ ಪ್ರಬಂಧ
- ನಾಡಹಬ್ಬ ದಸರಾ ಪ್ರಬಂಧ
- ವಿದ್ಯುನ್ಮಾನ ಮತಯಂತ್ರ ಪ್ರಬಂಧ
- ವಿಶ್ವ ಯೋಗ ದಿನಾಚರಣೆ ಪ್ರಬಂಧ
- ವಿಶ್ವ ಓಝೋನ್ ದಿನ ಪ್ರಬಂಧ
- ಗೆಳೆತನದ ಮಹತ್ವ ಪ್ರಬಂಧ
- ರಾಷ್ಟ್ರೀಯ ಮತದಾರರ ದಿನಾಚರಣೆ ಮಹತ್ವ ಪ್ರಬಂಧ
- ಮಹಿಳಾ ದಿನಾಚರಣೆಯ ಬಗ್ಗೆ ಪ್ರಬಂಧ
- ಯೋಗಾಭ್ಯಾಸ ಪ್ರಬಂಧ
- ಮಾತು ಬೆಳ್ಳಿ ಮೌನ ಬಂಗಾರ ಪ್ರಬಂಧ
- ಸ್ವಾತಂತ್ರ್ಯ ಹೋರಾಟಗಾರರು ಪ್ರಬಂಧ
- ರಸ್ತೆ ನಿಯಮಗಳು ಪ್ರಬಂಧ
- ಪೌಷ್ಟಿಕ ಆಹಾರ ಪ್ರಬಂಧ
- ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ
- ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ
- ಗ್ರಂಥಾಲಯದ ಕುರಿತು ಪ್ರಬಂಧ
FAQ On Kannada Prabandha Topics
1. ಉತ್ತಮ ಪ್ರಬಂಧವನ್ನು ಬರೆಯುವುದು ಹೇಗೆ?
ನೀವು ಪರಿಕ್ಷೆಗಳಲ್ಲಿ ಗರಿಷ್ಠ ಅಂಕಗಳು ಬರುವಂತೆ ಬರೆಯುವ ವಿಧಾನಗಳನ್ನು ತಿಳಿದುಕೊಳ್ಳಲು “How to write essay in Kannada by Infokannadiga” ಎಂದು Google ನಲ್ಲಿ Search ಮಾಡಿ ತಿಳಿದುಕೊಳ್ಳಬಹುದು.
2. ಕನ್ನಡ ಪ್ರಬಂಧಗಳ PDF ಗಳು ಎಲ್ಲಿ ಸಿಗುತ್ತವೆ?
ನಿಮಗೆ ಕನ್ನಡ ಪ್ರಬಂಧಗಳ PDF ಗಳು ಬೇಕೆಂದಲ್ಲಿ iNFOKANNADIGA.COM ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಪ್ರಬಂಧ, ಸಾಮಾನ್ಯ ಜ್ಞಾನ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಉಚಿತವಾಗಿ ಪಡೆಯಿರಿ.
3. ಪ್ರಬಂಧ ರಚನೆಯ 3 ಪ್ರಮುಖ ಭಾಗಗಳು ಯಾವುವು?
ಪ್ರಬಂಧಗಳನ್ನು ಬರೆಯುವಾಗ ಪೀಠಿಕೆ, ವಿಷಯ ವಿಸ್ತಾರ ಹಾಗೂ ಉಪಸಂಹಾರ ಎಂಬ ಮೂರು ಪ್ರಮುಖ ಭಾಗಗಳನ್ನು ಅಳವಡಿಸಿಕೊಂಡು ಬರೆಯುವುದು ಉತ್ತಮ.
ನಮ್ಮ ಈ Kannada Prabandha Topics ಲೇಖನವು ನಿಮಗೆ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ.
ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.
ಪುಸ್ತಕ
ಮಹತ್ವ
Baratha.chunavay.vayvasthy.ali.mathadara.javadabari
Shikshana mattu arogya sampurna khasagiyadare aaguva dushparinamagalu kannada essay
I want kannada essay on ಗಾದೆ
ಭಾರತ್ದಹೆಮ್ಮೆಯ್ಕ್ರೇಡಾಪಟುಗಳು this essay needed