Monday In Kannada | What Is Monday in Kannada

Monday In Kannada – ಸೋಮವಾರವು ವಾರದ ಎರಡನೆಯ ದಿನವಾಗಿದೆ. ಸೋಮವಾರವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು Monday ಎಂದು ಕರೆಯಿಸಿಕೊಳ್ಳುವದಕ್ಕೆ ಒಂದು ವಿಶೇಷ ಕಾರಣವಿದೆ.

ಈ ಲೇಖನದಲ್ಲಿ ಸೋಮುವಾರದ ಇತಿಹಾಸ, ವಾರಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ದಿನಗಳು, ಇಂಗ್ಲಿಷ್ನಲ್ಲಿ ವಾರಗಳು, ತಿಂಗಳುಗಳು ಹಾಗೂ ಇತ್ಯಾದಿಗಳ ಕುರಿತು ತಿಳಿದುಕೊಳ್ಳಲಿದ್ದೇವೆ.

ಒಂದು ವೇಳೆ ನೀವು Monday.Com ಕುರಿತು ಮಾಹಿತಿಯನ್ನು ಹುಡುಕುತ್ತಿದ್ದರೆ, ಅದರ ಕುರಿತು ಮಾಹಿತಿಯನ್ನು ಈ ಲೇಖನದ ಕೊನೆಗೆ ನೀಡಲಾಗಿದೆ.

History Of Monday In Kannada


ನಮ್ಮ ಆಧುನಿಕ ವಾರಗಳ ಮೊದಲ ಲೇಖಕರು ಬ್ಯಾಬಿಲೋನಿಯನ್ನರು ಎಂದು ಹೇಳಲಾಗುತ್ತದೆ. ಆಗಿನ ಸಂದರ್ಭದಲ್ಲಿ ಅವರಿಗೆ ತಿಳಿದಿದ್ದು ಐದು ಗ್ರಹಗಳು( ಮಂಗಳ, ಬುಧ, ಗುರು, ಶುಕ್ರ, ಶನಿ) ಹಾಗೂ ಸೂರ್ಯ-ಚಂದ್ರರು. ಈ ಆಕಾಶಕಾಯಗಳ ಆಧಾರದ ಮೇಲೆ ವಾರಗಳನ್ನು ಹೆಸರಿಸಿದರು.

ಈ ರೀತಿಯ ವಾರಗಳ ಪದ್ಧತಿಯನ್ನು ಚಕ್ರವರ್ತಿ ಕಾನ್ಸ್ಟಾಂಟೈನ್(Constantine) ಅಳವಡಿಸಿಕೊಂಡು ಕ್ರಿ.ಶ 371 ರಲ್ಲಿ ರೋಮನ್ ಕ್ಯಾಲೆಂಡರ್ ನ್ನು ರಚಿಸಿದನು. ಹೀಗಾಗಿ ಫ್ರೆಂಚ್, ಸ್ಪ್ಯಾನಿಷ್ ಮತ್ತು ಇಟಾಲಿಯನ್ ಭಾಷೆಗಳು ಸಹ ಒಂದೇ ರೀತಿಯ ವಾರದ ಹೆಸರನ್ನು ಹೊಂದಿವೆ.

ಇಂಗ್ಲೆಂಡಿನಲ್ಲಿ ರೋಮನ್ನರ ಆಳ್ವಿಕೆಯ ನಂತರ, ಆಂಗ್ಲೋ-ಸ್ಯಾಕ್ಸನ್ (Anglo-Saxon) ಎಂಬುವ ಒಂದು ಗುಂಪು ಎಲ್ಲವನ್ನು ಸ್ವಾಧೀನಪಡಿಸಿಕೊಂಡಿತು. ಇವರು ಮಂಗಳವಾರದಿಂದ ಶುಕ್ರವಾರದವರೆಗೆ ತಮ್ಮ ದೇವರುಗಳ ಹೆಸರನ್ನು ಇಟ್ಟುಕೊಂಡರು ಹಾಗೂ ಉಳಿದ ದಿನಗಳ ಹೆಸರನ್ನು ರೋಮನ್ನರು ಇಟ್ಟಿದ್ದ ಹೆಸರುಗಳನ್ನು ಬದಲಿಸದೆ ಹಾಗೆಯೇ ಬಿಟ್ಟರು.

Monday ಎಂಬ ಹೆಸರು ಆಂಗ್ಲೋ-ಸ್ಯಾಕ್ಸನ್ ನ  “Mondandaeg” ಪದದಿಂದ ಬಂದಿದೆ. ಇದರ ಅರ್ಥವು “The Moon’s Day” ಅಂದರೆ ಚಂದ್ರನ ದಿನ.

ನಾರ್ಡಿಕ್ (Nordic) ಸಂಸ್ಕೃತಿಯಲ್ಲಿ ವಾರದ ಎರಡನೇ ದಿನವನ್ನು ಚಂದ್ರನ ದೇವತೆಯನ್ನು ಪೂಜಿಸಲು ಮೀಸಲಿಡಲಾಗಿತ್ತು. ಸೋಮವಾರದಂದು ಹುಟ್ಟಿದ ಹೆಣ್ಣು ಮಗುವಿಗೆ ಪ್ರಾಚೀನ ಬ್ರಿಟನ್ನಲ್ಲಿ ಮೋನಾ(Mona)  ಎಂಬ ಹೆಸರನ್ನು ಇಡಲಾಗುತ್ತಿತ್ತು. ಏಕೆಂದರೆ ಮೋನಾ ಎನ್ನುವುದು ಚಂದ್ರನ ಹಳೆಯ ಇಂಗ್ಲಿಷ್ ಪದವಾಗಿದೆ.

ನೆನಪಿಡಿ: ISO 8601 ಪ್ರಕಾರ ಸೋಮವಾರವು ವಾರದ ಮೊದಲನೆಯ ದಿನವಾಗಿದೆ. ಅಷ್ಟಾದರೂ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಭಾರತದಂತಹ ಹಲವು ರಾಷ್ಟ್ರಗಳು ರವಿವಾರವನ್ನು ವಾರದ ಮೊದಲನೆಯ ದಿನವಾಗಿ ಪರಿಗಣಿಸುತ್ತವೆ. ಈ ವಾರದ 7 ದಿನಗಳು, ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ಪ್ರತಿನಿಧಿಸುತ್ತವೆ.

7 Days Of The Week In Kannada

ಇಂಗ್ಲಿಷ್
ದಿನಗಳು
ಕನ್ನಡ
ದಿನಗಳು
Sundayರವಿವಾರ
Monday ಸೋಮವಾರ
Tuesday ಮಂಗಳವಾರ
Wednesday ಬುಧವಾರ
Thursday ಗುರುವಾರ
Friday ಶುಕ್ರವಾರ
Saturday ಶನಿವಾರ
Days Of The Week In Kannada and English
Days Of The Week In Kannada Images
Days Of The Week In Kannada Images ಕೃಪೆ: Bagur Markandeya – bama

ಸಂಸ್ಕೃತ ಮತ್ತು ಕನ್ನಡದಲ್ಲಿ ವಾರಗಳು

ಸಂಸ್ಕೃತ
ವಾರಗಳು
ಕನ್ನಡ
ವಾರಗಳು
ಭಾನುವಾರ ಆದಿತ್ಯವಾರ
ಇಂದುವಾರ ಸೋಮವಾರ
ಭೌಮವಾರ ಮಂಗಳವಾರ
ಸೌಮ್ಯವಾರ ಬುಧವಾರ
ಗುರುವಾರ ಬೃಹಸ್ಪತಿವಾರ
ಭೃಗು/ಭಾರ್ಗವವಾರಶುಕ್ರವಾರ
ಮಂದವಾರಶನಿವಾರ
Sanskrit and Kannada Weeks name

Questions And Answers On Days Of The Week

 1. ವಾರದ ಮೊದಲನೆಯ ದಿನ ಯಾವುದು?
  ಉತ್ತರ – ಭಾನುವಾರ ಅಥವಾ ರವಿವಾರ
 2. ವಾರದ ಎರಡನೆಯ ದಿನ ಯಾವುದು?
  ಉತ್ತರ – ಸೋಮವಾರ
 3. ವಾರದ ಮೂರನೆಯ ದಿನ ಯಾವುದು?
  ಉತ್ತರ – ಮಂಗಳವಾರ
 4. ವಾರದ 4ನೇ ದಿನ ಯಾವುದು?
  ಉತ್ತರ – ಬುಧವಾರ
 5. ವಾರದ ಐದನೆಯ ದಿನ ಯಾವುದು?
  ಉತ್ತರ – ಗುರುವಾರ
 6. ವಾರದ ಆರನೆಯ ದಿನ ಯಾವುದು?
  ಉತ್ತರ – ಶುಕ್ರವಾರ
 7. ವಾರದ ಏಳನೆಯ ದಿನ ಯಾವುದು?
  ಉತ್ತರ – ಶನಿವಾರ
 8. ವಾರದ ಕೊನೆಯ ದಿನ ಯಾವುದು?
  ಉತ್ತರ – ಶನಿವಾರ
 9. ಒಂದು ವಾರದಲ್ಲಿ ಎಷ್ಟು ದಿನಗಳಿವೆ?
  ಉತ್ತರ – 7

Monday.Com
ಇದೊಂದು Cloud-based ಪ್ಲಾಟ್ಫಾರ್ಮ್ ಆಗಿದ್ದು ಹಲವಾರು ಕಂಪನಿಗಳಿಗೆ ತಮ್ಮ ಅಪ್ಲಿಕೇಶನ್ಗಳನ್ನು ಮತ್ತು ಮ್ಯಾನೇಜ್ಮೆಂಟ್ ಸಾಫ್ಟ್ವೇರ್ ಗಳನ್ನು  ರಚಿಸಲು ಡಿಜಿಟಲ್ ವೇದಿಕೆಯನ್ನು ನೀಡುವ ವ್ಯವಸ್ಥೆಯಾಗಿದೆ.

Months name in kannada

ಇಂಗ್ಲಿಷ್
ತಿಂಗಳುಗಳು
ಕನ್ನಡ
ಮಾಸಗಳು
(ತಿಂಗಳುಗಳು)
ಮಾರ್ಚ್ ಚೈತ್ರ
ಏಪ್ರಿಲ್ ವೈಶಾಖ
ಮೇ ಜೇಷ್ಠ
ಜೂನ್ ಆಶಾಢ
ಜುಲೈ ಶ್ರಾವಣ
ಆಗಸ್ಟ್ ಭಾದ್ರಪದ
ಸೆಪ್ಟೆಂಬರ್ ಅಶ್ವಯುಜ
ಅಕ್ಟೋಬರ್ ಕಾರ್ತೀಕ
ನವಂಬರ್ ಮಾರ್ಗಶಿರ
ಡಿಸೆಂಬರ್ ಪುಷ್ಯ
ಜನವರಿ ಮಾಘ
ಫೆಬ್ರವರಿ ಫಾಲ್ಗುಣ
12 months name in kannada

FAQ on Monday in Kannada

Q1. ಶುಕ್ರವಾರ ವಾರದ ಎಷ್ಟನೇ ದಿನವಾಗಿದೆ?

ಶುಕ್ರವಾರ ವಾರದ 6ನೇಯ ದಿನವಾಗಿದೆ.

Q2. What are the days of the week in kannada?

1. ರವಿವಾರ
2. ಸೋಮವಾರ
3. ಮಂಗಳವಾರ
4. ಬುಧವಾರ
5. ಗುರುವಾರ
6. ಶುಕ್ರವಾರ
7. ಶನಿವಾರ

Q3. How to write Sunday in Kannada?

You can write Sunday in kannada as Bhanuvara Or ಭಾನುವಾರ.

Q4. how to write tuesday in kannada?

You can write Tuesday in Kannada Like ಮಂಗಳವಾರ

Monday in Kannada ಲೇಖನವು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನದ ಕುರಿತು ಸಲಹೆ ಸೂಚನೆ ಅಥವಾ ನಿಮ್ಮ ಅಭಿಪ್ರಾಯಗಳು ಏನಾದರೂ ಇದ್ದರೆ, ದಯವಿಟ್ಟು ಕಾಮೆಂಟ್ Box ಕಾಮೆಂಟ್ ಮಾಡಿ.

ಇವುಗಳನ್ನು ಓದಿ

Leave a Comment

error: Content is protected !!