ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ?, ಹಾಗಾದರೆ ಈ ಕೆಳಗೆ ನೀಡಲಾದ Science Quiz Questions In Kannada ನಿಮಗೆ ತುಂಬಾ ಸಹಾಯವನ್ನು ಮಾಡಬಲ್ಲವು.
ಇಲ್ಲಿ ಉತ್ತರಗಳ ಸಮೇತ ವಿಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
- ಬಲೂನ್ ಗಳಲ್ಲಿ ತುಂಬಲಾಗುವ ಅನಿಲ ಯಾವುದು?
- ಡಾಲ್ಫಿನ್ ದ ಉಸಿರಾಟ ಅಂಗ ಯಾವುದು?
- ಸಾಮಾನ್ಯವಾಗಿ ವಿದ್ಯುತ್ ಬಲ್ಬ್ ಗಳಲ್ಲಿ ಬಳಸುವ ಅನಿಲ ಯಾವುದು?
- ಭೂಮಿಯ ಮೇಲೆ ಸಿಗುವ ಅತ್ಯಂತ ಕಠಿಣ ವಸ್ತು ಯಾವುದು?
- ಎಲ್ಲ ಆಮ್ಲಗಳಲ್ಲಿ ಕಂಡುಬರುವ ಧಾತು ಯಾವುದು?
- ಸೋಡಿಯಂ ಲೋಹವನ್ನು ಯಾವುದರಲ್ಲಿ ಶೇಖರಿಸಿ ಇಡಲಾಗುತ್ತದೆ?
- ನಗಿಸುವ ಅನಿಲ ಯಾವುದು?
- ಅಕ್ಟಿನೈಡ್ಸ್ ಧಾತುಗಳು ಯಾವ ಪರಮಾಣು ಸಂಖ್ಯೆಗಳಿಂದ ಶುರುವಾಗುತ್ತವೆ?
- ಮಾನವನ ರಕ್ತದ pH ಎಷ್ಟು?
ಓದಿ: ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಪರಿವಿಡಿ
Science Quiz Questions And Answers In Kannada
ಈ Kannada science quiz ಪ್ರಶೋತ್ತರಗಳು ಪರೀಕ್ಷೆಗಳಲ್ಲಿ ಕೇಳಲಾಗಿರುವ ಮತ್ತು ಕೇಳಲು ಸಂಭವ ಇರುವದರಿಂದ ಪೂರ್ತಿಯಾಗಿ ಓದುವುದು ಒಳಿತು.
೧. ಸಸ್ಯಗಳ ಉಸಿರಾಟದ ಅಂಗ ಯಾವುದು?
- ಪತ್ರಹರಿತು
- ಮೈಟೋಕಾಂಡ್ರಿಯಾ
- ಬೇರು
- ಹೂವು
ಟಿಪ್ಪಣಿ: ಸಸ್ಯಗಳು ಪತ್ರಹರಿತುವಿನ ಮೂಲಕ ಉಸಿರಾಡುತ್ತವೆ. ಆದರೆ ಈ ಉಸಿರಾಟ ಪ್ರಕ್ರಿಯೆ ನಡೆಯುವುದು ಮೈಟೋಕಾಂಡ್ರಿಯಾದಲ್ಲಿ.
೨. ಮಾನವನ ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
- ಸ್ಟೆತೋಸ್ಕೊಪ್
- ಥರ್ಮಾ ಮೀಟರ್
- ಸ್ಪಿಗ್ಮೋಮನೋಮೀಟರ್
- ಅನಿಮೋ ಮಿಟರ
೩. ಈ ಕೆಳಗಿನವುಗಲ್ಲಿ ಯಾವುದನ್ನು ಪೆನ್ಸಿಲ್ ಗಳಲ್ಲಿ ಬಳಸುತ್ತಾರೆ?
- ಗ್ರ್ಯಾಫೈಟ್
- ರಂಜಕ
- ಗಂಧಕ
- ಸಿಲಿಕಾನ್
೪. ಓಜೋನ್ ಪದರವು ಯಾವ ವಿಕಿರಣಗಳಿಂದ ರಕ್ಷಿಸುತ್ತದೆ?
- ಇನ್ಫ್ರಾ ರೆಡ್
- ರೇಡಿಯೋ
- UV
- X
೫. ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ ಯಾವುದು?
- ನರ ವ್ಯೂಹ
- ಹೃದಯ
- ಚರ್ಮ
- ಜೀವಕೋಶ
೬. ಈ ಕೆಳಗಿನವುಗಲ್ಲಿ ದ್ಯುತಿಸಂಶ್ಲೇಷಣೆಯ ಪ್ರಮುಖ ಮೂಲ ಯಾವುದು?
- ನೀರು
- ಬೆಳಕು
- ಉಷ್ಣ
- ಪತ್ರಹರಿತು
೭. “ಫೋಟೋ ಎಲ್ಕ್ಟ್ರಿಕ್ ಎಫೆಕ್ಟ್” ವಿದ್ಯಮಾನವನ್ನು ಸಂಶೋಧನೆ ಮಾಡಿದವರು ಯಾರು?
- ಹೆನ್ರಿಚ್ ಹಾರ್ಟ್ಸ್
- ಗೆಲಿಲಿಯೋ
- ಸರ್. ಸಿ.ವಿ.ರಾಮನ್
- ಐನ್ ಸ್ಟೀನ್
೮. ಈ ಕೆಳಗಿನವುಗಲ್ಲಿ ಯಾವುದು ಹೈಡ್ರೋಜನ್ ನ ಉಪಯೋಗವಾಗಿದೆ?
- ಗಾಯಗಳನ್ನು ತೊಳೆಯುವಲ್ಲಿ
- ಹಲ್ಲುಗಳನ್ನು ಸ್ವಚ್ಛಗೊಳಿಸುವಲ್ಲಿ
- ರಾಕೆಟ್ ಗಳಲ್ಲಿ
- ಮೇಲಿನ ಎಲ್ಲಿವೂ
೯. ದರ್ಪಣದ ವಿಧಗಳೆಷ್ಟು?
- ೧
- ೨
- ೩
- ೪
೧೦. ಈ ಕೆಳಗಿನ ಯಾವ ಯಂತ್ರವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಲ್ಲದು?
- ಮೋಟಾರ್
- ಜನರೇಟರ್
- ಇನ್ವರ್ಟರ್
- ಟ್ರಾನ್ಸ್ ಫಾರ್ಮರ್
೧೧. WWF ಭಾರತದಲ್ಲಿ ಯಾವಾಗ ಸ್ಥಾಪಿತವಾಯಿತು?
- ೧೯೬೯
- ೧೯೭೯
- ೧೯೮೯
- ೧೯೯೯
೧೨. ಯಾವ ಸೂಕ್ಶ್ಮಾಣು ಹಾಲನ್ನು ಮೊಸರನ್ನಾಗಿ ಪರಿವರ್ತಿಸುತ್ತದೆ?
- LAB
- ಯೀಸ್ಟ್
- ಅಸಿಟೋಬ್ಯಾಕ್ಟರ್ ಅಸಿಟೈ
- ಯಾವುದು ಅಲ್ಲ
೧೩. ಓರ್ನಿಥೋಲಜಿ ಯಾವುದರ ಅಧ್ಯಯನವಾಗಿದೆ?
- ಮೀನು
- ಸರಿಸೃಪಗಳು
- ಕೀಟಗಳು
- ಪಕ್ಷಿಗಳು
೧೪. ಈ ಕೆಳಗಿನ ಯಾವುದರಲ್ಲಿ ಅಸ್ಥಿ ಮಜ್ಜೆಯು ಕಂಡುಬರುವುದಿಲ್ಲ?
- ಮನುಷ್ಯ
- ಪಕ್ಷಿ
- ಹುಲಿ
- ಹಂದಿ
೧೫. ಮಾನವನ ರಕ್ತದ pH ಎಷ್ಟು?
- 5-6
- 6-7
- 7-8
- 8-9
೧೬. ಮಾನವನ ಜಠರದಲ್ಲಿ ಕಂಡುಬರುವ ಆಮ್ಲ ಯಾವುದು?
- ಗಂಧಕಾಮ್ಲ
- ಅಸಿಟಿಕ್ ಆಮ್ಲ
- ಯೂರಿಕ್ ಆಮ್ಲ
- ಹೈಡ್ರೋಕ್ಲೋರಿಕ್ ಆಮ್ಲ
೧೭. ಮಾನವನ ರಕ್ತದಲ್ಲಿ ಎಷ್ಟು ಪ್ರತಿಶತ ಪ್ಲಾಸ್ಮಾ ಕಂಡುಬರುತ್ತದೆ?
- ೩೫
- ೪೫
- ೫೫
- ೬೫
೧೮. ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
- ಜನವರಿ ೧೨
- ಜನವರಿ ೧೫
- ಜನವರಿ ೩೦
- ಫೆಬ್ರುವರಿ ೨೮
| ರಾಷ್ಟೀಯ ಯುವ ದಿನ |
| ರಾಷ್ಟೀಯ ಸೇನಾ ದಿನ |
| ಹುತಾತ್ಮರ ದಿನ |
| ರಾಷ್ಟೀಯ ವಿಜ್ಞಾನ ದಿನ |
೧೯. ಗ್ರಂಥಿಗಳ ಅಧ್ಯನವನ್ನು ಏನೆಂದು ಕರೆಯುತ್ತಾರೆ?
- ಅಂಕೋಲಜಿ
- ಎಂಡೋಕ್ರೈನೊಲಾಜಿ
- ಹೆಮಟಾಲಜಿ
- ಎಂಬ್ರಿಯೋಲೋಜಿ
೨೦. ಭೂಮಿಯ ಮೇಲಿನ ಅತ್ಯಂತ ದೊಡ್ಡ ಪ್ರಾಣಿ ಯಾವುದು?
- ಜಿರಾಫೆ
- ಆನೆ
- ನೀಲಿ ತಿಮಿಂಗಲ
- ಯಾವುದೂ ಅಲ್ಲ
Science Questions And Answers In Kannada
1. ಜಲಪಾಷಾಣ ಎಂದು ಕರೆಯಿಸಿಕೊಳ್ಳುವ ರಾಸಾಯನಿಕ ಯಾವುದು?
ಬಿಳಿ ರಂಜಕ
ಟಿಪ್ಪಣಿ: ಬಿಳಿ ರಂಜಕವನ್ನು ನೀರಿನಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ದರಿಂದ ಬಿಳಿ ರಂಜಕವನ್ನು ಜಲಪಾಷಣವೆಂದು ಕರೆಯಲಾಗುತ್ತದೆ.
2. ಗೋಧಿಯ ವೈಜ್ಞಾನಿಕ ಹೆಸರೇನು?
ಟ್ರಿಟಿಕಂ (Triticum)
ಟಿಪ್ಪಣಿ: ಹೆಚ್ಚು ಗೋಧಿ ಉತ್ಪಾದನೆಯಲ್ಲಿ ಭಾರತವು ವಿಶ್ವದ ಎರಡನೆಯ ಸ್ಥಾನದಲ್ಲಿದೆ.
3. ಜೀವಾನಿಲ ಎಂದು ಯಾವ ಅನಿಲಕ್ಕೆ ಕರೆಯುತ್ತಾರೆ?
ಆಮ್ಲಜನಕ
ಟಿಪ್ಪಣಿ: ಆಮ್ಲಜನಕವು ಭೂಮಿಯ ವಾತಾವರಣದಲ್ಲಿ ಶೇ.21 ರಷ್ಟು ಕಂಡುಬರುತ್ತದೆ. ಇದನ್ನು ಜೋಸೆಫ್ ಪ್ರಿಸ್ಲೆ ಎಂಬ ವಿಜ್ಞಾನಿಯೊಬ್ಬರು ಕಂಡುಹಿಡಿದರು.
4. ವಿಶ್ವದಲ್ಲಿ ಅತಿ ಹೆಚ್ಚು ಕಂಡು ಬರುವ ಮೂಲವಸ್ತು ಯಾವುದು?
ಜಲಜನಕ
ಟಿಪ್ಪಣಿ: ಜಲಜನಕವನ್ನು ಅತಿ ಹಗುರಾದ ಅನಿಲ ಎಂದೂ ಕರೆಯುತ್ತಾರೆ. ಇದನ್ನು ಹೆನ್ರಿ ಕ್ಯಾವೆಂಡಿಶ್ ಎಂಬ ವಿಜ್ಞಾನಿ ಕಂಡುಹಿಡಿದರು.
5. ಕಾಸ್ಟಿಕ್ ಪೊಟ್ಯಾಶ್ ಎಂದು ಯಾವ ಪ್ರತ್ಯಾಮ್ಲಕ್ಕೆ ಕರೆಯುತ್ತಾರೆ?
ಪೊಟ್ಯಾಶಿಯಂ ಹೈಡ್ರಾಕ್ಸೈಡ್ (KOH)
ಟಿಪ್ಪಣಿ: ಪೊಟ್ಯಾಶಿಯಂ ಹೈಡ್ರಾಕ್ಸೈಡ್ ಅನ್ನು ಮೈಸೋಪು ತಯಾರಿಕೆಯಲ್ಲಿ ಬಳಸುತ್ತಾರೆ. ಆದುದರಿಂದ ಇದನ್ನು ಕಾಸ್ಟಿಕ್ ಪೊಟ್ಯಾಶ್ ಎಂದು ಕರೆಯುತ್ತಾರೆ.
6. ಅತಿ ಹೆಚ್ಚಿನ ವಕ್ರೀಭವನ ಸೂಚ್ಯಂಕ ಹೊಂದಿರುವ ವಸ್ತು ಯಾವುದು?
ವಜ್ರ
ಟಿಪ್ಪಣಿ: ಬೆಳಕು ಹೆಚ್ಚು ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯಡೆಗೆ ಸಾಗುವಾಗ ಬಾಗುವುದನ್ನು ಬೆಳಕಿನ ವಕ್ರೀಭವನ ಎಂದು ಕರೆಯುತ್ತಾರೆ.
7. ಅಗ್ನಿಶಾಮಕ ಸಾಧನಗಳಲ್ಲಿ ಬಳಸುವ ರಾಸಾಯನಿಕ ಯಾವುದು?
ಸೋಡಿಯಂ ಬೈ ಕಾರ್ಬೊನೇಟ್
ಟಿಪ್ಪಣಿ: ಸೋಡಿಯಂ ಬೈಕಾರ್ಬೋನೇಟ್ ಅಂದರೆ ಅಡುಗೆ ಸೋಡಾವು ಶಾಖದೊಂದಿಗೆ ವರ್ತಿಸಿದಾಗ ಇಂಗಾಲದ-ಡೈ-ಆಕ್ಸೈಡನ್ನು ಬಿಡುಗಡೆ ಮಾಡುತ್ತದೆ. ಈ ಇಂಗಾಲದ ಡೈ ಆಕ್ಸೈಡ್ ಬೆಂಕಿಯನ್ನು ಆರಿಸಲು ಸಹಾಯ ಮಾಡುತ್ತದೆ.
8. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಾವಾಗ ಸ್ಥಾಪನೆಯಾಯಿತು?
1969 ಆಗಸ್ಟ್ 15
ಟಿಪ್ಪಣಿ: ISRO-Indian Space Research Organisation ದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಇದರ ನಿಯಂತ್ರಣ ಕೇಂದ್ರವು ಹಾಸನ ಮತ್ತು ಭೋಪಾಲದಲ್ಲಿದೆ.
9. ಮೃದು ಪಾನಿಯ ತಯಾರಿಕೆಯಲ್ಲಿ ಬಳಸುವ ಆಮ್ಲ ಯಾವುದು?
ಕಾರ್ಬೋನಿಕ್ ಆಮ್ಲ
10. ಮಾನವನ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು?
ಹೈಡ್ರೋಕ್ಲೋರಿಕ್ ಆಮ್ಲ
11. ವಾಹನಗಳ ಬ್ಯಾಟರಿಗಳಲ್ಲಿ ಬಳಸುವ ಆಮ್ಲ ಯಾವುದು?
ಗಂಧಕಾಮ್ಲ(ಸಲ್ಪೂರಿಕ್ ಆಮ್ಲ)
12. ಮೊಸರಿನಲ್ಲಿರುವ ಆಮ್ಲ ಯಾವುದು?
ಲ್ಯಾಕ್ಟಿಕ್ ಆಮ್ಲ
13. ಪ್ರತ್ಯಾಮ್ಲಗಳ pH ಮೌಲ್ಯವು ಎಷ್ಟಿರುತ್ತದೆ?
7ಕ್ಕಿಂತ ಹೆಚ್ಚು
14. ಸೋಡಿಯಂ ಕಾರ್ಬೊನೇಟ್ ಗೆ ಆಡು ಭಾಷೆಯಲ್ಲಿ ಏನೆಂದು ಕರೆಯುತ್ತಾರೆ?
ವಾಷಿಂಗ್ ಸೋಡಾ ಅಥವಾ ಬಟ್ಟೆ ಸೋಡಾ
15. ಹಿತ್ತಾಳೆಯ ಮಿಶ್ರ ಲೋಹಗಳು ಯಾವುವು?
ತಾಮ್ರ ಮತ್ತು ಸತು
Science Quiz Questions And Answers In Kannada
ಈ ಕೆಳಗೆ Science Kannada ಪ್ರಶ್ನೋತ್ತರಗಳನ್ನು ಆಯ್ಕೆಗಳನ್ನು ನೀಡದೆ, ನೇರವಾಗಿ Answers ಗಳನ್ನು ನೀಡಲಾಗಿದೆ.
೧. ಸೂರ್ಯನಿಂದ ೩ನೇ ಸ್ಥಾನದಲ್ಲಿರುವ ಗ್ರಹ ಯಾವುದು?
ಭೂಮಿ
೨. ಭಾರತ ಅಣುವಿಜ್ಞಾನದ ಪಿತಾಮಹ ಯಾರು?
ಹೋಮಿ ಜಹಾಂಗೀರ್ ಭಾಭಾ
೩. ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?
ಸೋಡಿಯಂ ಕ್ಲೋರೈಡ್
೪. ಹೈಡ್ರೋಕ್ಲೋರಿಕ್ ಆಮ್ಲದ ರಾಸಾಯನಿಕ ಸಂಕೇತ ಏನು?
HCl
೫. ಮಾನವನ ದೇಹದ ಅತ್ಯಂತ ದೊಡ್ಡ ಗ್ರಂಥಿ ಯಾವುದು?
ಪಿತ್ತಜನಕಾಂಗ
೬. ಜೀವಿಗಳ ದೇಹದಲ್ಲಿರುವ ಪ್ರಮುಖ ಅಲೋಹ ಯಾವುದು?
ರಂಜಕ
೭. ಮರಳಿನ ರಾಸಾಯನಿಕ ಹೆಸರೇನು?
ಸಿಲಿಕಾನ್ ಆಕ್ಸೈಡ್
೮. ಸೂರ್ಯನಿಂದ ಭೂಮಿಗೆ ಇರುವ ದೂರ ಎಷ್ಟು?
93 ಮೈಲಿಗಳು
೯. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
೧೨೦ ದಿನಗಳು
೧೦. ಸಿಮೆಂಟನ್ನು ಕಂಡುಹಿಡಿದವರು ಯಾರು?
ಜೋಸೆಫ್ ಅಸ್ಪಡಿನ್
೧೧. ಮಾನವನ ಸಾಧಾರಣ ಸೀನುವಿಕೆಯ ವೇಗ ಎಷ್ಟು?
ಪ್ರತಿ ಗಂಟೆಗೆ ೧೫೦ ಕಿ.ಮೀ
೧೨. ಹಾಲಿನಲ್ಲಿ ಯಾವ ಆಮ್ಲ ಕಂಡುಬರುತ್ತದೆ?
ಲ್ಯಾಕ್ಟಿಕ್ ಆಮ್ಲ
೧೩. ಹಾಲಿನ ಶುದ್ಧತೆಯನ್ನು ಅಳೆಯುವ ಸಾಧನ ಯಾವುದು?
ಲ್ಯಾಕ್ಟೋಮೀಟರ್
೧೪. ಸಸ್ಯಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಜಗದೀಶ್ ಚಂದ್ರ ಭೋಸ್
೧೫. ಪಕ್ಷಿ ಶಾಸ್ತ್ರದ ಪಿತಾಮಹ ಯಾರು?
ಸಲೀ೦ ಅಲಿ
Basic Science In Kannada
ಕನ್ನಡದಲ್ಲಿಯ Science Question And Answer ಈ ಕೆಳಗಿನಂತಿವೆ:
೧. ನ್ಯೂಟ್ರಾನ್ ಗಳನ್ನೂ ಕಂಡುಹಿಡಿದವರು ಯಾರು?
ಜೇಮ್ಸ್ ಚಾಡ್ವಿಕ್
೨. ರಕ್ತದ ಗುಂಪುಗಳು ಯಾವುವು?
A, B, AB, ಮತ್ತು O
೩. N.P.K ರಾಸಾಯನಿಕ ಗೊಬ್ಬರದಲ್ಲಿಯ ಘಟಕಗಳು ಯಾವುವು?
ಸಾರಜನಕ, ಗಂಧಕ, ಮತ್ತು ಪೊಟ್ಯಾಸಿಯಂ
೪. ರಕ್ತದ ಕೆಂಪು ಬಣ್ಣಕ್ಕೆ ಕಾರಣವಾಗುವ ಕಿಣ್ವ ಯಾವುದು?
ಹಿಮೋಗ್ಲೋಬಿನ್
೫. ರಿಕೇಟ್ಸ್ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
ವಿಟಮಿನ್ ಡಿ
೬. ರೇಡಿಯಂ ಅನ್ನು ಕಂಡುಹಿಡಿದವರು ಯಾರು?
ಮೇರಿ ಮತ್ತು ಪಿಯರೆ ಕ್ಯೂರಿ (Marie Curie and Pierre Curie)
೭. ಚಿನ್ನದ ರಾಸಾಯನಿಕ ಸಂಕೇತವೇನು?
Au
೮. ಚಂದ್ರನ ಮೇಲೆ ಕಾಲಿಟ್ಟ ಪ್ರಥಮ ವ್ಯಕ್ತಿ ಹೆಸರೇನು?
ನಿಲ್ ಆರ್ಮ್ ಸ್ಟ್ರಾಂಗ್
೯. INSAT ಪೂರ್ಣ ರೂಪವೇನು?
Indian National Satellite
೧೦. ಬ್ರೈಲ್ ಲಿಪಿಲಿಯನ್ನು ಕಂಡುಹಿಡಿದವರು ಯಾರು?
ಲೂಯಿಸ್ ಬ್ರೈಲ್
೧೧. ಹಾಲಿನ ಸಾಂಧ್ರತೆಯನ್ನು ಅಳೆಯಲು ಬಳಸುವ ಮಾಪನ ಯಾವುದು?
ಲ್ಯಾಕ್ಟೋಮೀಟರ್
೧೨. ಅನಿಲಗಳ ಒತ್ತಡವನ್ನು ಅಳೆಯುವ ಸಾಧನ ಯಾವುದು?
ಮೊನೊಮೀಟರ್ (Monometer)
೧೩. ಮಾನವನ ಕಿವಿಯಲ್ಲಿ ಎಷ್ಟು ಮೂಳೆಗಳು ಇವೆ?
೬
FAQs On Science Quiz Questions In Kannada
ಎರೆಹುಳುವಿನ ಉಸಿರಾಟದ ಅಂಗ ಯಾವುದು?
ಎರೆಹುಳುವಿಗೆ ಉಸಿರಾಟದ ಯಾವುದೇ ವಿಶೇಷ ಅಂಗವಿಲ್ಲ. ಇದು ತನ್ನ ಚರ್ಮದ ಮೂಲಕ ಆಮ್ಲಜನಕ ತೆಗೆದುಕೊಳ್ಳುತ್ತದೆ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುತ್ತದೆ.
ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು ಹೆಮಟಾಲಜಿ(Hematology)
ವಿದ್ಯುತ್ ಶಕ್ತಿಯ ಏಕಮಾನ
ವಿದ್ಯುತ್ ಶಕ್ತಿಯನ್ನು ವ್ಯಾಟ್(Watt) ಗಳಲ್ಲಿ ಅಳೆಯುತ್ತಾರೆ.
ಸಸ್ಯಗಳು ಹೇಗೆ ಉಸಿರಾಡುತ್ತವೆ?
ಸಸ್ಯಗಳಲ್ಲಿ ಉಸಿರಾಟ ಕ್ರಿಯೆಯು ಪತ್ರಹರಿತುವಿನ ಮೂಲಕ ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ. ಸಸ್ಯಗಳ ಉಸಿರಾಟ ಕ್ರಿಯೆಯಲ್ಲಿ ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ.
ಈ Science Quiz Questions In Kannada ಲೇಖನವು ನಿಮಗೆ ಇಷ್ಟವಾದರೆ, ದಯವಿಟ್ಟು ಇದನ್ನು Share ಮಾಡುವುದರ ಮೂಲಕ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ.
Sir nanage 8 th classindu oshru Lesson send madri sir