[2023] Refer ಮಾಡಿ Upstox ದಿಂದ 100% ಹಣಗಳಿಸುವುದು ಹೇಗೆ?

ನೀವು ಖಚಿತವಾಗಿ ಮತ್ತು ಸುಲಭವಾಗಿ ಹಣಗಳಿಸುವ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಈ 2023ರಲ್ಲಿ Refer ಮಾಡಿ ಖಚಿತವಾಗಿ ಹಣಗಳಿಸುವ Best Earning App ಬಗ್ಗೆ ನಿಮಗೆ ಹೇಳಿಕೊಡುತ್ತೇವೆ.

Best Earning App ಎಂದರೆ ಅದು Upstox. ಈ Upstox 1 ಕೋಟಿಗೂ ಅಧಿಕ ಬಳಕೆದಾರರು ಮತ್ತು ಗ್ರಾಹಕರನ್ನು ಹೊಂದಿರುವ, ಷೇರು ಮಾರುಕಟ್ಟೆ, MF, IPO ಹಾಗೂ ಡಿಮ್ಯಾಟ್ ಅಕೌಂಟ್ ಗಳಿಗಾಗಿ online ಟ್ರೇಡಿಂಗ್ ನಡೆಸಲು ಅವಕಾಶ ಮಾಡಿಕೊಡುವ ಒಂದು ವೇದಿಕೆಯಾಗಿದೆ.

ಈ Upstox Affiliate program ನ್ನು ರೆಜಿಸ್ಟರ್ ಮಾಡಿಕೊಂಡ ನಂತರ ನೀವು ಒಂದು Referral ಗೆ 300 ದಿಂದ 500 ರೂಪಾಯಿ ಪಡೆಯಬಹುದು. Referral ದಿಂದ ಬಂದ ಹಣವನ್ನು ನೀವು ಯಾವುದೇ Limit ಇಲ್ಲದೇ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು.

ಇದು ಶ್ರೀಯುತ ರತನ್ ಟಾಟಾ ಮತ್ತು ಟೈಗರ್ ಗ್ಲೋಬಲ್ ಗಳಂತಹ ಖ್ಯಾತ ಬಂಡವಾಳಶಾಹಿ ಹಾಗೂ ಉದ್ಯಮಿಗಳ ಬೆಂಬಲವನ್ನು ಪಡೆದುಕೊಂಡಿದೆ.

ಹಾಗಾದರೆ ಬನ್ನಿ Upstox ದಿಂದ ಹಣಗಳಿಸುವುದು ಹೇಗೆ ಎಂಬುದನ್ನು ನೋಡೋಣ.

Upstox ದಿಂದ ಹಣಗಳಿಸುವುದು ಹೇಗೆ?

ನೀವು Upstox ದಿಂದ ಹಣಗಳಿಸಬೇಕೆಂದರೆ ಕೆಲವು Steps ಗಳನ್ನು follow ಮಾಡಬೇಕಾಗುತ್ತದೆ.

[2023] Refer ಮಾಡಿ 100% Upstox ದಿಂದ ಹಣಗಳಿಸುವುದು ಹೇಗೆ?
Refer ಮಾಡಿ Upstox ದಿಂದ ಹಣಗಳಿಸುವುದು ಹೇಗೆ?

Stepಗಳು ಈ ಕೆಳಗಿನಂತಿವೆ:

  1. Official Upstox App ಅನ್ನು Download ಮಾಡಿಕೊಳ್ಳಿ.
  2. ನಿಮ್ಮ Mobile Number ಮತ್ತು Email id ಯೊಂದಿಗೆ Sign Up ಆಗಿ.
  3. ನಿಮ್ಮ PAN Card ನಂಬರ್ ಮತ್ತು Date of Birth ನ್ನು submit ಮಾಡಿ.
  4. ಈಗ ನಿಮ್ಮ ಬ್ಯಾಂಕ್ ಖಾತೆಯನ್ನು Link ಮಾಡಿ.
  5. ಮುಂದಿನ ಪುಟದಲ್ಲಿ ನಿಮ್ಮ Digital Signature ನ್ನು ಮೊಬೈಲ್ Screen .ಮೇಲೆ ಮಾಡಿ ಇಲ್ಲವಾದರೆ Upload ಮಾಡಿ. (ನಿಮ್ಮ PAN card ಮೇಲಿರುವಂತೆ)
  6. ನಿಮ್ಮ ಆಧಾರ್ ನ್ನು Upstox ಜೊತೆ ಲಿಂಕ್ ಮಾಡಲು ನಿಮ್ಮ ಆಧಾರ್ ಕಾರ್ಡ್ ಗೆ Link ಇರುವ ಮೊಬೈಲ್ ನಂಬರ್ ನ್ನು ನಮೂದಿಸಿ Digilocker ಜೊತೆ verify ಮಾಡಿಕೊಳ್ಳಿ.
  7. OTP ಯನ್ನು ನಮೂದಿಸುವುದುರ ಜೊತೆಗೆ e-sign ಮಾಡಿಕೊಳ್ಳಿ.
  8. ಇವೆಲ್ಲಾ ಆದ ನಂತರ Upstox Team ನಿಮ್ಮ Document ಗಳೆಲ್ಲವನ್ನು Verify ಮಾಡಿ 48 ಗಂಟೆಗಳೊಳಗೆ ನಿಮ್ಮ Demat account Open ಮಾಡಿಕೊಡುತ್ತದೆ.
  9. ನಿಮ್ಮ Document ಗಳೆಲ್ಲ ಸರಿಯಾಗಿದ್ದರೆ referral bonus ನಿಮ್ಮ wallet ಗೆ credited ಆಗುತ್ತವೆ.

Upstox Refer ಮಾಡಿ ಹಣಗಳಿಸುವುದು ಹೇಗೆ?

  • ಮೊದಲು Upstox App Download ಮಾಡಿಕೊಳ್ಳಿ.
  • account opening process ನ್ನು ಪೂರ್ಣಗೊಳಿಸಿ.
  • ಈಗ Account ಅಥವಾ profile icon ಮೇಲೆ ಕ್ಲಿಕ್ ಮಾಡಿ
  • Rewards Option ನ್ನು Select ಮಾಡಿ Refer and Earn ನ್ನು ಆರಿಸಿಕೊಳ್ಳಿ.
  • ಇಲ್ಲಿ ನಿಮ್ಮ refer ದಿಂದ ಹಣವನ್ನು ತೋರಿಸುತ್ತದೆ. ಇಲ್ಲವಾದಲ್ಲಿ Start referring ಎಂದು ತೋರಿಸುತ್ತದೆ.
  • ನೀವು Start referring ಮೇಲೆ ಕ್ಲಿಕ್ ಮಾಡಿ WhatsApp ಅಥವಾ SMS ಮೂಲಕ ನಿಮ್ಮ referral ಲಿಂಕನ್ನು ಕಳುಹಿಸಿ.
  • ನೀವು link ಕಳುಹಿಸಿದವರು Upstox Profile ನ್ನು complete ಮಾಡಿಕೊಂಡ ನಂತರ ಪ್ರತಿ referral ಗೆ ನೀವು 300-500 ರೂಪಾಯಿಗಳನ್ನು ಪಡೆಯುವಿರಿ.

Refer ಮಾಡಿದ ಹಣ ಯಾವಾಗ ಬರುತ್ತದೆ?

ನಿಮ್ಮ ಸ್ನೇಹಿತರು ಅಥವಾ ನೀವು refer ಮಾಡಿದವರು ನೀವು Whatsapp ಅಥವಾ massage ಮೂಲಕ ಕಳುಹಿಸಿದ Link ನ್ನು ಬಳಸಿಕೊಂಡು Upstox App ಡೌನ್ಲೋಡ್ ಮಾಡಿಕೊಳ್ಳಬೇಕು.

Upstox ನ Demat account successfully open ಆದ ಆದ ತಕ್ಷಣ ನಿಮ್ಮ wallet ಗೆ ಹಣ ಜಮಾ ಆಗುತ್ತದೆ. ಅದನ್ನು ನೀವು ಯಾವಾಗ ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ನೀವು refer ಮಾಡಿದವರು accountನ್ನು successful ಆಗಿ Open ಮಾಡಿಕೊಳ್ಳದೇ ಇದ್ದಲ್ಲಿ, complete ಆಗುವವರೆಗೂ Pending Processing ಎಂದು ನಿಮಗೆ ತೋರಿಸುತ್ತದೆ.

Refer ಮಾಡಿದ ಹಣ Withdrawal ಮಾಡಿಕೊಳ್ಳುವುದು ಹೇಗೆ?

ನೀವು ನಿಮ್ಮ referrals ದಿಂದ ಬಂದ ಹಣವನ್ನು Withdrawal ಮಾಡಿಕೊಳ್ಳುವುದು ತುಂಬಾ ಸುಲಭ.

ಹಣವನ್ನು Upstox ದಿಂದ Withdrawal ಮಾಡಲು ಈ ಕೆಳಗಿನ Steps ಗಳನ್ನು Follow ಮಾಡಿ.

  • New upstox app ನ್ನು open ಮಾಡಿ login ಆಗಿ
  • Rewards option ಮೇಲೆ ಕ್ಲಿಕ್ ಮಾಡಿ.
  • withdrawal amount ಅನ್ನು ಹಾಕಿ ಮತ್ತು  Submit button ಮೇಲೆ ಕ್ಲಿಕ್ ಮಾಡಿ ಮುಗಿಯಿತು.

FAQs

Q1. Upstox App ಸುರಕ್ಷಿತವೇ?

ಹೌದು, Upstox ಒಂದು ವಿಶ್ವಾಸಾರ್ಹ discount brokerage ಕಂಪನಿಯಾಗಿದೆ. ಈ ಕಂಪನಿಯು Securities and Exchange Board of India ದಲ್ಲಿ register ಆಗಿದ್ದು BSE, NSE, MCX, CDSL ಮತ್ತು NSDL ದೊಂದಿಗೆ ಸದಸ್ಯತ್ವನ್ನು ಹೊಂದಿದೆ.

Q2. Upstox ನ 1 Referral ಗೆ ಎಷ್ಟು ದುಡ್ಡು ಸಿಗುತ್ತದೆ?

ಪ್ರತಿ successful refer ಗೆ ನಿಮಗೆ 300-500 ರೂಪಾಯಿಗಳು credit ಆಗುತ್ತವೆ. ಕೆಲವೊಮ್ಮೆ ₹1000 credit ಆಗಿದ್ದೂ ಉಂಟು. ಹಾಗಾಗಿ ಬೇಗ Upstox Download ಮಾಡಿಕೊಂಡು referral ಉಪಯೋಗ ಪಡೆದುಕೊಳ್ಳಿ. ಏಕೆಂದರೆ ಈ Referral bonus ಸಮಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.

Conclusion

ನೀವು ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಆಗಿದ್ದರೆ ನೀವು ಬರಿ Refer ಮಾಡಿ Earn ಮಾಡುವುದು ಸೂಕ್ತ ಎಂಬುದು ನಮ್ಮ ಸಲಹೆ.

ನಿಮಗೆ online trading, share market, online investment, MF, IPO ಬಗ್ಗೆ ಗೊತ್ತಿರದೇ ಇದ್ದಲಿ ನೀವು refer and earn ಮಾತ್ರ ಮಾಡಿ. ಇಲ್ಲವಾದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಚ್ಚರ.

ಏಕೆಂದರೆ ಆನ್ಲೈನ್ ಟ್ರೇಡಿಂಗ್ ಮಾಡುವುದಕ್ಕೆ ಅದಕ್ಕೆ ಪೂರಕವಾದ ತಿಳುವಳಿಕೆ ಮತ್ತು ಪ್ರತಿ ಹಂತದಲ್ಲೂ ಕಲಿಕೆಯ ಅವಶ್ಯಕತೆ ಇರುತ್ತದೆ.

Sources:

Leave a Comment