#1. ಕಂಪ್ಯೂಟರ್ ಎಂದರೇನು?

ಕಂಪ್ಯೂಟರ್ ಒಂದು ಮಾಹಿತಿಯನ್ನು ಸಂಸ್ಕರಿಸಲು, ಸಂಗ್ರಹಿಸಲು, ಮತ್ತು ಪ್ರದರ್ಶಿಸಲು ಬಳಸುವ ಇಲೆಕ್ಟ್ರಾನಿಕ್ ಸಾಧನ.

#2. ಕಂಪ್ಯೂಟರ್ ಕಂಡು ಹಿಡಿದವರು ಯಾರು?

ಕಂಪ್ಯೂಟರ್ ನ್ನು ಕಂಡು ಹಿಡಿದವರು ಚಾರ್ಲ್ಸ್ ಬ್ಯಾಬೇಜ್. ಇವರನ್ನು “ಗಣಕಯಂತ್ರ ಪಿತಾಮಹ” ಎಂದೂ ಕರೆಯುತ್ತಾರೆ.

#3. ಕಂಪ್ಯೂಟರ್ ಭಾಗಗಳು

ಮಾನಿಟರ್, ಕೀಲಿಮಣೆ,ಮೌಸ್,ಸ್ಪೀಕರ್ಸ್ ,Printers,ಮದರ್ ಬೋರ್ಡ್,ಸಿ.ಪಿ.ಯು,ಜಿ.ಪಿ.ಯು,RAM HDD/ SSD.

#4.ಕಂಪ್ಯೂಟರ್ ನ ಮೆದುಳು

ಸಿ.ಪಿ.ಯು ಅನ್ನು ಕಂಪ್ಯೂಟರ್ ನ ಮೆದುಳು ಎಂದು ಕರೆಯುತ್ತಾರೆ. ಇದು ನೇರವಾಗಿ ಮದರ್ ಬೋರ್ಡ್ ಗೆ Connect ಆಗಿರುತ್ತದೆ.

#5. ಕಂಪ್ಯೂಟರ್ ವಿಧಗಳು

ಗಣಕಯಂತ್ರದ Speed ಮತ್ತು Computing Power ಗಳ ಆಧಾರದ ಮೇಲೆ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ. ವರ್ಕ್ಸ್ಟೇಷನ್ ಕಂಪ್ಯೂಟರ್, ಮಿನಿ ಕಂಪ್ಯೂಟರ್,ಮೇನ್ ಫ್ರೇಮ್ ಕಂಪ್ಯೂಟರ್,ಸೂಪರ್ ಕಂಪ್ಯೂಟರ್.

#6. ಕಂಪ್ಯೂಟರ್ ಭಾಷೆಗಳು

ಕಂಪ್ಯೂಟರ್ ಭಾಷೆಗಳಲ್ಲಿ Programming, Command,  Machine, Markup, Style sheet, Configuration, Construction, Query, Modeling, Simulation ಭಾಷೆಗಳೆಂದು ವಿಧಗಳಿವೆ.

#7.ಜಗತ್ತಿನ ಪ್ರಥಮ ಕಂಪ್ಯೂಟರ್ ಯಾವುದು?

ಜಗತ್ತಿನ ಪ್ರಥಮ ಕಂಪ್ಯೂಟರ್  – ENIAC (electronic numerical integrator and computer)

ಕಂಪ್ಯೂಟರ್  ಶಿಕ್ಷಣದ ಮಹತ್ವ, ಕಂಪ್ಯೂಟರ್ ನ ಉಪಯೋಗಗಳು ಹಾಗೂ  ಅನಾನುಕೂಲಗಳನ್ನು ತಿಳಿದುಕೊಳ್ಳಲು ಈ ಕೆಳಗೆ SWIPE ಮಾಡಿ.