ಬಿಟ್ ಕಾಯಿನ್ ಎನ್ನುವುದು ಒಂದು ವಿಧದ ಕ್ರಿಪ್ಟೋ ಕರೆನ್ಸಿಯಾಗಿದ್ದು ಡಿಜಿಟಲ್ ರೂಪದಲ್ಲಿ ಇರುತ್ತದೆ. ಕ್ರಿಪ್ಟೋ ಕರೆನ್ಸಿಯಾಗಿದೆ.
ಇದು ಮೊದಲ ಕ್ರಿಪ್ಟೋ ಕರೆನ್ಸಿಯಾಗಿದ್ದು ಇದುವರೆಗೆ ಹೆಚ್ಚು ಬಳಸಿದ, ಹೆಚ್ಚು ಮೌಲ್ಯಯುತ ಮತ್ತು ಹೆಚ್ಚು ಜನಪ್ರಿಯತೆ ಪಡೆದ ಕ್ರಿಪ್ಟೋ ಕರೆನ್ಸಿಯಾಗಿದೆ.
ಪ್ರಸ್ತುತ ಒಂದು ಬಿಟ್ ಕಾಯಿನ್ ನ ಮೌಲ್ಯ 30,06,174.28 ಭಾರತೀಯ ರೂಪಾಯಿಗಳು ಆಗಿರುತ್ತವೆ.
"ಸತೋಷಿ ನಾಕಾಮೋಟೋ (Satoshi Nakamoto)" ಎಂಬ ಹೆಸರಿನಿಂದ ಕರೆಯಲ್ಪಡುವ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು 2009ರಲ್ಲಿ ಬಿಟ್ ಕಾಯಿನ್ ಅನ್ನು Launch ಮಾಡಿತು.
ಅಕ್ಟೋಬರ್ 2021 ರ ಹೊತ್ತಿಗೆ ಸುಮಾರು 19 ಮಿಲಿಯನ್ BitCoin ಗಳು ಚಲಾವಣೆಯಲ್ಲಿದ್ದವು. ಇವುಗಳೆಲ್ಲ ಬ್ಲಾಕ್ಚೇನ್ ತಂತ್ರಜ್ಞಾನ ಆಧಾರಿತವಾಗಿವೆ.
ಬಿಟ್ ಕಾಯಿನ್ ಖರೀದಿ ಮತ್ತು ಇದರಿಂದ ಹಣಗಳಿಸುವುದು ಹೇಗೆ ಎಂಬುದನ್ನು ತಿಳಿಯಲು ಈ ಕೆಳಗೆ ಕ್ಲಿಕ್ ಮಾಡಿ.