Q1. ಅತಿ ಕಡಿಮೆ ಬೆಲೆಯ  ಇಂಟರ್ನೆಟ್ ಕೊಡಲಿರುವವರು ಯಾರು?

ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ರವರು ತಮ್ಮ ಸ್ಟರ್ಲಿಂಕ್ ಇಂಟರ್ನೆಟ್ ಅನ್ನು ಕೊಡಲಿದ್ದಾರೆ.

Q2. ಅತೀ  ಕಡಿಮೆ ಬೆಲೆಯ ಮತ್ತು ವೇಗದ ಇಂಟರ್ನೆಟ್ ಹೇಗೆ ಒದಗಿಸಲು ಸಾಧ್ಯ?

ಉತ್ತರ: ಉಪಗ್ರಹಗಳ ಸಮೂಹದ ಮೂಲಕ [ Starlink].

Q3. ಸ್ಟಾರ್ಲಿಂಕ್ ಕೊಡುವ Internet Speed ಎಷ್ಟು? Internet Speed ಎಷ್ಟು?

ಸದ್ಯಕ್ಕೆ Internet Speed 50Mb/s ದಿಂದ 150Mb/s ದೊರೆಯಲಿದೆ

Q4. ಈ Internet ಎಲ್ಲೆಲ್ಲಿ ದೊರೆಯುವುದು?

ಭೂಮಿಯ ಯಾವುದೇ ಮೂಲೆಯಿಂದ ಬೇಕಾದರೂ ಸಹ ಈ ಇಂಟರ್ನೆಟ್ ಸೇವೆಯನ್ನು ಪಡೆಯಬಹುದು.

Q5. ಈ Internet ಅನ್ನು ಹೇಗೆ ಪಡೆಯಬೇಕು?

ಈ ಇಂಟರ್ನೆಟ್ Plan ತಿಳಿಯಲು ಮತ್ತು ಪಡೆಯಲು ಈ ಕೆಳಗೆ Swipe  ಮಾಡಿ.

INFOKANNADIGA.COM