General Knowledge Questions and Answers in Kannada
1.
ಯಾರನ್ನು
Father Of Indian Space Programme
ಎಂದು ಕರೆಯಲಾಗಯುತ್ತದೆ?
ಉತ್ತರ: ವಿಕ್ರಮ್ ಸಾರಾಭಾಯ್
General Knowledge Question and Answers
2. ಯಾರನ್ನು
ಭಾರತದ ಕ್ಷಿಪಣಿ ಮಹಿಳೆ
ಎಂದು ಕರೆಯುತ್ತಾರೆ?
ಉತ್ತರ: ಟೆಸ್ಸಿ ಥಾಮಸ್
General Knowledge Question and Answers
3. PAN CARD
ನಲ್ಲಿಯ PAN ನ ವಿಸ್ತೃತ ರೂಪವೇನು?
ಉತ್ತರ: Permanent Account Number
General Knowledge Question and Answers
4. ವಾತಾವರಣದ ಒತ್ತಡ
ವನ್ನು ಅಳೆಯಲು ಯಾವ ಮಾಪನವನ್ನು ಬಳಸಲಾಗುತ್ತದೆ?
ಉತ್ತರ: ಬ್ಯಾರೊ ಮೀಟರ್(Barometer)
General Knowledge Questions and Answers in Kannada
ಇನ್ನು ಹೆಚ್ಚಿನ ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳಿಗೆ ಈ ಕೆಳಗೆ
ಕ್ಲಿಕ್
ಮಾಡಿ
Click Here