ಜೀವಾನಿಲ ಎಂದು ಯಾವ ಅನಿಲಕ್ಕೆ ಕರೆಯುತ್ತಾರೆ?

ಉತ್ತರ: ಆಮ್ಲಜನಕ. ಇದನ್ನು ಜೋಸೆಫ್ ಪ್ರಿಸ್ಲೆ ಎಂಬ ವಿಜ್ಞಾನಿಯೊಬ್ಬರು ಕಂಡುಹಿಡಿದರು

ಅಗ್ನಿಶಾಮಕ ಸಾಧನಗಳಲ್ಲಿ ಬಳಸುವ ರಾಸಾಯನಿಕ ಯಾವುದು?

ಸೋಡಿಯಂ ಬೈಕಾರ್ಬೋನೇಟ್ ಅಂದರೆ ಅಡುಗೆ ಸೋಡಾವು ಶಾಖದೊಂದಿಗೆ ವರ್ತಿಸಿದಾಗ ಇಂಗಾಲದ-ಡೈ-ಆಕ್ಸೈಡನ್ನು ಬಿಡುಗಡೆ ಮಾಡುತ್ತದೆ.

ಸಸ್ಯಗಳು ಹೇಗೆ ಉಸಿರಾಡುತ್ತವೆ?

ಸಸ್ಯಗಳಲ್ಲಿ ಉಸಿರಾಟ ಕ್ರಿಯೆಯು ಪತ್ರಹರಿತುವಿನ ಮೂಲಕ ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ.

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು ಹೆಮಟಾಲಜಿ(Hematology)

ಎರೆಹುಳುವಿನ ಉಸಿರಾಟದ ಅಂಗ ಯಾವುದು?

ಎರೆಹುಳು ತನ್ನ ಚರ್ಮದ ಮೂಲಕ ಆಮ್ಲಜನಕ ತೆಗೆದುಕೊಳ್ಳುತ್ತದೆ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುತ್ತದೆ.

ಇನ್ನು ಹೆಚ್ಚಿನ GK Questions In Kannada  ಗಳಿಗಾಗಿ ಈ ಕೆಳಗೆ Read More ಮೇಲೆ ಕ್ಲಿಕ್ ಮಾಡಿ.

https://infokannadiga.com/