ಪೀಠಿಕೆಯು ಪ್ರಬಂಧ ರಚನೆಯ ಮೊದಲ ಹಂತವಾಗಿದ್ದು, ಇದು ಸಂಕ್ಷಿಪ್ತವಾಗಿರಬೇಕು. ಇಲ್ಲಿ ಗುರಿ ಮತ್ತು ವಿಷಯ ಖಚಿತತೆಯನ್ನು ಸ್ಪಷ್ಟಪಡಿಸಬೇಕು.
ಇದನ್ನು ಪ್ರಬಂಧದ ಒಡಲು, ಜೀವಾಳ ಅಥವಾ ಶರೀರ ಎಂದು ಕರೆಯುತ್ತಾರೆ. ಏಕೆಂದರೆ ಇದು ಪ್ರಬಂಧದ ಮುಖ್ಯ ಭಾಗವಾಗಿದೆ.
ಉಪಸಂಹಾರದಲ್ಲಿ ವಿಷಯದ ಬಗ್ಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು, ಸಲಹೆಗಳು, ತಜ್ಞರ ತೀರ್ಮಾನಗಳು ಹಾಗೂ ನಿಮ್ಮ ಅಭಿಪ್ರಾಯಗಳು ನೀಡುವುದ
ನೀವು ಪ್ರಬಂಧದ 10% ಪೀಠಿಕೆಗೆ, 80% ಒಡಲಿಗೆ ಅಂದರೆ ವಿಷಯ ನಿರೂಪಣೆಗೆ ಹಾಗೂ ಉಳಿದ 10% ಮುಕ್ತಾಯಕ್ಕೆ ಮೀಸಲಿಟ್ಟರೆ ಒಳ್ಳೆಯದ್ದು.