ಕಾಸ್ಟಿಕ್ ಪೊಟ್ಯಾಶ್ ಎಂದು ಕರೆಯಿಸಿಕೊಳ್ಳುವ  ಪ್ರತ್ಯಾಮ್ಲ

ಪೊಟ್ಯಾಶಿಯಂ ಹೈಡ್ರಾಕ್ಸೈಡ್ ಅನ್ನು ಮೈಸೋಪು ತಯಾರಿಕೆಯಲ್ಲಿ ಬಳಸುತ್ತಾರೆ. ಹಾಗಾಗಿ ಇದನ್ನು ಕಾಸ್ಟಿಕ್ ಪೊಟ್ಯಾಶ್ ಎಂದು ಕರೆಯುತ್ತಾರೆ.

ಸಸ್ಯಗಳು ಹೇಗೆ ಉಸಿರಾಡುತ್ತವೆ

ಸಸ್ಯಗಳಲ್ಲಿ ಉಸಿರಾಟ ಕ್ರಿಯೆಯು ಪತ್ರಹರಿತುವಿನ ಮೂಲಕ ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ.

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು ಹೆಮಟಾಲಜಿ(Hematology) ಎಂದು ಕರೆಯುತ್ತಾರೆ.

ಎರೆಹುಳು ಹೇಗೆ ಉಸಿರಾಡುತ್ತದೆ

ಎರೆಹುಳುವಿಗೆ ಉಸಿರಾಟದ ಯಾವುದೇ ವಿಶೇಷ ಅಂಗವಿಲ್ಲ. ಇದು ತನ್ನ ಚರ್ಮದ ಮೂಲಕ ಉಸಿರಾಡುತ್ತದೆ.

ಜೀವಾನಿಲ ಕರೆಯಲ್ಪಡುವ ಜೀವರಕ್ಷಕ ಅನಿಲ 

ಆಮ್ಲಜನಕವನ್ನು ಜೀವಾನಿಲ ಎಂದು ಕರೆಯುತ್ತಾರೆ. ಏಕೆಂದರೆ ನಮ್ಮ ಉಸಿರಾಟಕ್ಕೆ ಅಗತ್ಯ.

ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ

ಆನೆಯನ್ನು ಭೂಮಿಯ ಮೇಲೆ ನಡೆದಾಡುವ ಅತಿ ದೊಡ್ಡ ಪ್ರಾಣಿ ಎಂದು ಕರೆಯುತ್ತಾರೆ. ಇದು ಸಸ್ಯ ಹಾರಿ ಪ್ರಾಣಿ ಯಾಗಿದೆ.

ಹಾಲನ್ನು ಮೊಸರನ್ನಾಗಿ ಪರಿವರ್ತಿಸುವ ಸೂಕ್ಶ್ಮಾಣು

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ ಹಾಲನ್ನು ಮೊಸರನ್ನಾಗಿ ಪರಿವರ್ತಿಸುತ್ತವೆ. ಇವನ್ನು LAB ಕರೆಯುವರು

ಥರ್ಮೋಮೀಟರ್ ನಲ್ಲಿ ಬಳಸುವ ದ್ರವ ಅಥವಾ ವಸ್ತು 

ನಮ್ಮ ದೇಹದ ಉಷ್ಣತೆಯನ್ನು ಅಳೆಯುವ ಥರ್ಮೋಮೀಟರ್ ನಲ್ಲಿ ಪಾದರಸ ಮತ್ತು ಆಲ್ಕೋಹಾಲ್ ಬಳಸುತ್ತಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಉತ್ತಮ ಸಾಮಾನ್ಯ ಜ್ಞಾನ pdf , ಪ್ರಬಂಧ , ತಂತ್ರಜ್ಞಾನ ಮಾಹಿತಿಗಳಿಗಾಗಿ ಮೇಲೆ ಕಾಣಿಸಿದ CLICK HERE ಒತ್ತಿ .