1.ಮಹಿಳಾ ಸಬಲೀಕರಣ ಎಂದರೇನು?

ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಿಕೀಯವಾಗಿ, ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಮತ್ತು ಇತರೆ ಕ್ಷೇತ್ರಗಳಲ್ಲಿ ಅಧಿಕಾರ ನೀಡುವ ಮೂಲಕ ಸ್ತ್ರೀ - ಪುರುಷರೆನ್ನದೇ ಸಮಾನತೆಯಿಂದ ಕಾಣುವುದೇ ಮಹಿಳಾ ಸಬಲೀಕರಣ .

2. ಮಹಿಳಾ ಸಬಲೀಕರಣದ ಮೂಲ ಉದ್ದೇಶಗಳು  

ಶಿಕ್ಷಣ  ತಾರತಮ್ಯದ ನಿವಾರಣೆ  ಮಹಿಳಾ ಅಭಿವೃದ್ಧಿ ಕಾರ್ಯಕ್ರಮ, ಕಾಯಿದೆಗಳ ಅನುಷ್ಠಾನ  ಜಾಗೃತಿ ಕಾರ್ಯಕ್ರಮಗಳ ಆಯೋಜನೆ

3. ಮಹಿಳಾ ಸಬಲೀಕರಣ ಹೇಗೆ ಸಾಧ್ಯ?

– ಶಿಕ್ಷಣ  – ಮಹಿಳೆಗೆ ಸಮಾನ ವೇತನ – ಜೀವನೋಪಾಯಕ್ಕೆ ಕುರಿತಾದ ತರಬೇತಿ – ಆರೋಗ್ಯ & ಯೋಗಕ್ಷೇಮದ ಕುರಿತು ಜಾಗೃತಿ – ಕಲಿಯಲು ಸುರಕ್ಷಿತ ವಾತಾವರಣ ಆರ್ಥಿಕ ನೆರವು 

4. ಮಹಿಳಾ ಸಬಲೀಕರಣ ಯೋಜನೆಗಳು

–  ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ – ಜನನಿ ಸುರಕ್ಷಾ ಯೋಜನೆ – ಮೈತ್ರಿ ಯೋಜನೆ – ಮನಸ್ವಿನಿ ಯೋಜನೆ  – ಬೆಟಿ ಬಚಾವೋ ಬೆಟಿ ಪಡಾವೊ ಯೋಜನೆ – ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ

5. ಮಹಿಳಾ ಸಬಲೀಕರಣ Quotes 

1. ಸ್ತ್ರೀವಾದದ ಅರ್ಥ ಮಹಿಳೆಯರನ್ನು ಬಲಪಡಿಸುವುದು ಎಂದಲ್ಲ, ಮಹಿಳೆಯರು ಈಗಾಗಲೇ ಬಲಶಾಲಿಯಾಗಿದ್ದಾರೆ, ಆದರೆ ಜಗತ್ತು ಆ ಶಕ್ತಿಯನ್ನು ಗ್ರಹಿಸುವ ವಿಧಾನ  ಬದಲಾಯಿಸಬೇಕು - G.D. ಆಂಡರ್ಸನ್

2. ಮನೆಯಿಂದಲೇ ಪುರುಷ ಪ್ರಾಧಾನ್ಯತೆ ಪ್ರಾರಂಭವಾಗುತ್ತದೆ. ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ರಾಜಕೀಯದಲ್ಲಿ ಕಡಿಮೆ ಮಹಿಳೆಯರಿದ್ದಾರೆ. ಆರ್ಥಿಕ ಸಶಕ್ತತೆಯಿಂದ ಮಹಿಳಾ ಸಬಲೀಕರಣ ಸಾಧ್ಯ - ಸುಷ್ಮಿತಾ ದೇವ್

6. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? 

ಪ್ರತಿ ವರ್ಷ ಮಾರ್ಚ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಮಹಿಳಾ ಸಬಲೀಕರಣ ಪ್ರಪಂಧದ ಪೀಠಿಕೆ, ವಿಷಯ ಬೆಳವಣಿಗೆ ಉಪಸಂಹಾರ ಮತ್ತು ಸಂಪೂರ್ಣ ಮಾಹಿತಿ ಒಳಗೊಂಡ PDF ಪಡೆಯಲು ಮೇಲೆ ಕ್ಲಿಕ್ ಮಾಡಿ.