ವರ್ಣ ಅಥವಾ ಅಕ್ಷರ ಎಂದರೇನು?

ಮೂಲರೂಪದಲ್ಲಿ ಅಕ್ಷರಗಳು ಸಂಕೇತ ಗಳಾಗಿದ್ದು  ನಮ್ಮ ಬಾಯಿಂದ ಹೊರಬರುವ ಧ್ವನಿಯ ಲಿಖಿತ ರೂಪ ವಾಗಿರುತ್ತವೆ.

ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ. ಕನ್ನಡದಲ್ಲಿ ಒಟ್ಟು 13 ಸ್ವರಗಳಿವೆ.

ಸ್ವರಗಳು ಎಂದರೇನು?

ಸರಳ ಭಾಷೆಯಲ್ಲಿ, ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ

ಕನ್ನಡ ವರ್ಣಮಾಲೆ ಎಂದರೇನು?

ಸ್ವರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಹೆಸರು. ಕನ್ನಡದಲ್ಲಿ ವ್ಯಂಜನಗಳು ೩೪ ಇವೆ.

ವ್ಯಂಜನಾಕ್ಷರಗಳು ಎಂದರೇನು?

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಉಂಟಾಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎಂದು ಕರೆಯುತ್ತಾರೆ.

ಗುಣಿತಾಕ್ಷರಗಳು ಎಂದರೇನು?

ಸಂಯುಕ್ತಾಕ್ಷರ ಎಂದರೇನು, ಅದರ ವಿಧಗಳು ಹಾಗೂ  ಪೂರ್ಣ ಲೇಖನವನ್ನು ಓದಲು LEARN MORE ಮೇಲೆ ಕ್ಲಿಕ್ ಮಾಡಿ.

ಸಂಯುಕ್ತಾಕ್ಷರಗಳು ಎಂದರೇನು?